ವಕೀಲರ ಸಂಘದ ಅಧ್ಯಕ್ಷರು ಎಸ್. ಎನ್. ರಾಜಗೋಪಾಲಗೌಡರ ಹುಟ್ಟುಹಬ್ಬ ಅದ್ದೂರಿ ಆಚರಣೆ
ಕೆಜಿಎಫ್: ಕೆಜಿಎಫ್ ತಾಲೂಕು ವಕೀಲರ ಸಂಘದ ಅಧ್ಯಕ್ಷರು. ಎಸ್. ಎನ್. ರಾಜಗೋಪಾಲಗೌಡರ ಹುಟ್ಟುಹಬ್ಬವನ್ನು. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಹಲವಾರು ಸಂಘ ಸಂಸ್ಥೆಗಳ. ರಾಜಕೀಯ ಮುಖಂಡರುಗಳು ಎಸ್.ಎನ್. ರಾಜಗೋಪಾಲ ಗೌಡ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿದರು.
ಸಂದರ್ಭದಲ್ಲಿ ಮಾತನಾಡಿದ ಅವರು ನಾನು ವಕೀಲರ ಸಂಘದ ಅಧ್ಯಕ್ಷರಾದ ಮೇಲೆ ಹಲವಾರು ಸೇವೆಗಳನ್ನು ಮಾಡಿದ್ದೇನೆ. ಅದರ ಪ್ರತಿಫಲ ಅಪಾರ ಅಭಿಮಾನಿಗಳನ್ನು ಹೊಂದಿರುವುದು ಸಂತಸ ತಂದಿದೆ.
ನಾನು ನವ ಕರ್ನಾಟಕ ರಕ್ಷಣಾ ವೇದಿಕೆ. ರಾಜ್ಯಾಧ್ಯಕ್ಷನಾಗಿ. ಕನ್ನಡ ಭಾಷೆ ಮತ್ತು ನೆಲ. ಜಲ . ಸಂಸ್ಕೃತಿ ಉಳಿಸಲು ಹಲವಾರು ಹೋರಾಟಗಳನ್ನು ಮಾಡಿದ್ದು, ಅದೇ ರೀತಿಯಾಗಿ ಕೆಜಿಎಫ್ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ. ಸಮುದಾಯದ ಏಳಿಗೆಗೆ ಸೇವೆ ಮಾಡುತ್ತಿದ್ದೇನೆ. ನನ್ನ ಉದ್ದೇಶ ಒಂದೇ ಜನರ ಸೇವೆ ಮಾಡುವುದು. ಎಂದರು.
ನಮ್ಮ ಸಮುದಾಯದ ನಾಯಕರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಅವರು ಕಾಂಗ್ರೆಸ್ ಪಕ್ಷಕ್ಕೆ 40ವರ್ಷದಿಂದ ಪ್ರಾಮಾಣಿಕವಾಗಿ ದುಡಿದಿದ್ದಾರೆ ಹೈಕಮಾಂಡ್ ಇದರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಕೀಲರು. ಮಣಿವಣ್ಣನ್ •ಸುರೇಶ್, ದಿನೇಶ್. ಕೃಷ್ಣಕುಮಾರ್. ಪತ್ರಕರ್ತರು ಬಾಲ ವೆಂಕಟೇಶ. ಪತ್ರಕರ್ತರ ಮಂಜು ಫ್ರೂಟ್ಸ್ ಮತ್ತು ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?