ಶ್ಯಾಮಾಶಾಸ್ತ್ರಿಗಳ ಮತ್ತು ಮುತ್ತಯ್ಯ ಭಾಗವತರ ಕೀರ್ತನೆಗಳ ಗಾಯನ
ಶ್ಯಾಮಾಶಾಸ್ತ್ರಿಗಳ ಮತ್ತು ಮುತ್ತಯ್ಯ ಭಾಗವತರ ಕೀರ್ತನೆಗಳ ಗಾಯನ
ಬಿಟಿಎಂ ಕಲ್ಚರಲ್ ಅಕಾಡೆಮಿಯು ಏರ್ಪಡಿಸಿರುವ "ಆರಾಧನಾ ಸಂಗೀತೋತ್ಸವ" ಕಾರ್ಯಕ್ರಮದಲ್ಲಿ ಜನವರಿ 19, ಶುಕ್ರವಾರ ಸಂಜೆ 5-30ಕ್ಕೆ ವಿ|| ಎಂ.ಬಿ. ಹರಿಹರನ್ ಮತ್ತು ವಿ|| ಎಸ್. ಅಶೋಕ್ (ಬೆಂಗಳೂರು ಸಹೋದರರು) ಇವರುಗಳು ಶ್ಯಾಮಾಶಾಸ್ತ್ರಿಗಳ ಮತ್ತು ಮುತ್ತಯ್ಯ ಭಾಗವತರ ರಚನೆಯ ಕೀರ್ತನೆಗಳನ್ನು ಪ್ರಸ್ತುತ ಪಡಿಸಿಲಿದ್ದಾರೆ. ವಾದ್ಯ ಸಹಕಾರ : ವಿ|| ವೈಭವ್ ರಮಣಿ (ಪಿಟೀಲು), ವಿ|| ಫಣೀಂದ್ರ ಭಾಸ್ಕರ್ (ಮೃದಂಗ), ವಿ|| ಸುನಾದ್ ಆನೂರ್ (ಖಂಜಿರ) ಸ್ಥಳ : ಶ್ರೀ ರಮಣ ಮಹರ್ಷಿ ಅಕಾಡೆಮಿ, ಅಂಧರ ಶಾಲೆ, 3ನೇ ಅಡ್ಡರಸ್ತೆ, 3ನೇ ಫೇಸ್, ಜೆ.ಪಿ. ನಗರ, ಬೆಂಗಳೂರು-78