ಸಾಮಾಜಿಕ ನಾಟಕದ ವೀಕ್ಷಣೆ ಮನಃಪರಿವರ್ತನೆ ರೈತನಿಂದಲೇ ಸಾಧ್ಯ-ಅಂದಪ್ಪ ಕೋಳೂರ.

ಸಾಮಾಜಿಕ ನಾಟಕದ ವೀಕ್ಷಣೆ  ಮನಃಪರಿವರ್ತನೆ ರೈತನಿಂದಲೇ ಸಾಧ್ಯ-ಅಂದಪ್ಪ ಕೋಳೂರ.

ಕೊಪ್ಪಳ ಜಿಲ್ಲೆ:

ಕುಕನೂರು ತಾಲೂಕಿನ ಸಣ್ಣ ಗ್ರಾಮಿಣ ಪ್ರದೇಶದ ರಾವಣಕಿ ಗ್ರಾಮದಲ್ಲಿ  ರೈತನ ಕತ್ತು ಭೂಮಿಗೆ ಬಿತ್ತು ಅರ್ಥಾತ್: ಅನ್ನ ಹಾಕುವ ಕೈಗೆ ಕನ್ನ ಹಾಕುವ ಸರ್ಕಾರ. ಎಂಬ ಸುಂದರ ಸಾಮಾಜಿಕ ನಾಟಕ  ಇಂತಹ ಹಳ್ಳಿಯ ರಂಗಭೂಮಿಯ ಈ ನಾಟಕದ ಪ್ರದರ್ಶನದ ಹಲವಾರು ಬಡ ರೈತಾಪಿ ಜನರಿಂದ ಮನಃಪರಿವರ್ತನೆಯಾದ ಈ ನಾಟಕದ ಕಲೆಯನ್ನು ಜೀವಂತವಾಗಿ ಉಳಿಸಿ ಬೆಳೆಸುವಂತಹ ಹೋಣಿಗಾರಿಕೆ ಈ ಗ್ರಾಮದ ಸಾಮಾಜಿದ ಪ್ರತಿಯೂಬ್ಬ ರೈತವ್ಯಕ್ತಿ ಹಾಗೂ ಯುವಕರೆ ಇದಕ್ಕೆ ಸಾಕ್ಷಿಯಾಗಿವೆ ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಈ ನಾಟವನ್ನು ಉದ್ಘಾಟಿಸಿ ಮಾತನಾಡಿದರು

ಈ ನಾಟಕದಲ್ಲಿ ದಿವ್ಯ ಸಾನ್ನಿಧ್ಯವನ್ನು ಇಟಿಗಿಯ ಶ್ರೀ ಶಿವಶರಣ ಗದಿಗೆಪ್ಪಜ್ಜನವರು ಹಾಗೂ ನಾಗಯ್ಯಮಠದ ಇವರು ನೆರವೇರಿಸಿದರು 

ಅಧ್ಯಕ್ಷತೆಯನ್ನು ರೈತ ಸಂಘದ ರಾಜ್ಯ ಉಸ್ತುವಾರಿ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಇವರು ವಹಿಸಿಕೊಂಡರೆ

ಈ ವೇಳೆಯಲ್ಲಿ ಮಾಂತೇಶ ಒಕಿಲರು ಸೇರಿದಂತೆ ವೇದಿಕೆಯಲ್ಲಿ ಇದ್ದ ಎಲ್ಲಾ ಗಣ್ಯವ್ಯಕ್ತಿಗಳು 
ಜ್ಯೋತಿ ಬೆಳಗಿಸಿ ಈ ನಾಟಕವನ್ನು ಚಾಲನೆ ನೀಡಿದರು ಎಂದು ಈ ನಾಟಕದ ಮಾಲಕರಾದ ಹನಮಂತಪ್ಪ ಮುತ್ತಾಳ.ಇವರು ತಿಳಿಸಿದರು 

ರಾವಣಕಿ ಗ್ರಾಮದ ಶ್ರೀ ಪ್ರಾಣದೇವರ (ವೀರಾಪೂರದಣ್ಣನ) ಈ ಜಾತ್ರೆ ಜರುಗಿದ ರಥೋತ್ಸವದ  ಅಂಗವಾಗಿ ಶ್ರೀ ದುರ್ಗಾದೇವಿ ಯುವ ನಾಟ್ಯ ಸಂಘದಿಂದ ಎರಡನೇ ಭಾರಿಯಲ್ಲಿ ಆಯೋಜಿಸಲಾದ ಈ ನಾಟಕ ರೈತನ ಕತ್ತು ಭೂಮಿಗೆ ಬಿತ್ತು ಅರ್ಥಾತ್: ಅನ್ನ ಹಾಕುವ ಕೈಗೆ ಕನ್ನ ಹಾಕುವ ಸರ್ಕಾರ. ಎಂಬ ಸುಂದರ ಸಾಮಾಜಿಕ ನಾಟಕವನ್ನು ಇಂತಹ ಹಳ್ಳಿಯ ಸೊಗಡಿನಲ್ಲಿ ಈ ಸಮಾಚಿಕ ನಾಟಕವನ್ನು ರಾವಣಕಿ ಗ್ರಾಮದಲ್ಲಿ ಆಡಿ ಜಾತ್ರೆಗೆ ಬಂದ ಜನರಿಗೆ ಒಳ್ಳೆಯ ಮೇರಗು ಮುಡಿಸಿದರು. ಎಂದು ಹಾರ್ಮೋನಿಯಂ ವಿರೇಶ ಇವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ. ಬೀಮನಗೌಡ ಪೂಜಾರ.ಈರಪ್ಪ ಸೈನಿಕರು.ಬಸವರಾಜ ಶಿಕ್ಷಕರು.ಈರಣ್ಣ ನೊಟಗಾರ. ಸಿದ್ದಣ್ಣ ಮಣ್ಣಿನವರು.ಶಿವನಗೌಡ ಪೂಜಾರ.ಮಂಜುನಾಥ ಪೂಜಾರ.ನಾಗರಾಜ ಬೆಲ್ಲದ.ಚಂದಪ್ಪ.ಮುಡಿಯಪ್ಪ.ರಮೇಶ.ನಿಂಗಪ್ಪ. ಬಸಪ್ಪ. ಸುನಿಲ್.ಹಾಗೂ ನಾಟ್ಯ ಸಂಘದ ಮಾಲಕರು ಮೆನೆಜರ ಹಾಗೂ ಗ್ರಾಮಸ್ಥರು ಈ ನಾಟಕದಲ್ಲಿ ಇತರರು  ಉಪಸ್ಥಿತರಿದ್ದರು.