ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾದ ಪುಟ್ಟ ಪೋರ ಅದ್ವೈತ್.ಪಿ

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾದ ಪುಟ್ಟ ಪೋರ ಅದ್ವೈತ್.ಪಿ

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾದ ಪುಟ್ಟ ಪೋರ ಅದ್ವೈತ್.ಪಿ

ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಅಂಕನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಪ್ರದೀಪ್ ಭವಾನಿ ದಂಪತಿಯ ಪುಟ್ಟ ಪೋರ ಅದ್ವೈತ್.ಪಿ. ಎರಡು ವರ್ಷ ಮೂರು ತಿಂಗಳಿನ ಮಗು 300ಕ್ಕೂ ಹೆಚ್ಚು ಫ್ಲಾಶ್  ಕಾರ್ಡ್ಸ್ ಗಳನ್ನು 10ನಿಮಿಷದಲ್ಲಿ ಗುರುತಿಸಿ, ಹೆಸರನ್ನು ಹೇಳಿರೋದಕ್ಕೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿರುತ್ತಾನೆ.