ಸಂಕ್ರಾಂತಿ ಸುಗ್ಗಿಯ ಕಾವ್ಯ ಗಾನೋತ್ಸವ

ಸಂಕ್ರಾಂತಿ ಸುಗ್ಗಿಯ ಕಾವ್ಯ ಗಾನೋತ್ಸವ

ಸಂಕ್ರಾಂತಿ ಸುಗ್ಗಿಯ ಕಾವ್ಯ ಗಾನೋತ್ಸವ

ಮಂದಗೆರೆ ಕಲೆ-ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಮತ್ತು ಮಂದಗೆರೆ ಮಾಧ್ಯಮ ಸಂಪರ್ಕ ಕೇಂದ್ರ ದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ "ಸಂಕ್ರಾಂತಿ ಸುಗ್ಗಿಯ ಕಾವ್ಯ ಗಾನೋತ್ಸವ" ಕಾರ್ಯಕ್ರಮ ವನ್ನು ಅದ್ದೂರಿ ಯಾಗಿ ಅಚರಿಸಲಾಯಿತು,ಈ ಒಂದು ಕಾರ್ಯಕ್ರಮ ಚಾಲನೆಯನ್ನು ಜ್ಯೂಪಿಟರ್ ಆಸ್ಪತ್ರೆ ಯ ವ್ಯವಸ್ಥಾಪಕ ನಿರ್ದೇಶಕರು, ಹಾಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗೌರವ ಉಪಾಧ್ಯಕ್ಷರು ಅದ ಡಾ.ಅರ್.ಮುರುಳಿದರ್, ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಉದಂತ ಶಿವಕುಮಾರ್, ಡಾ.ಅಂಬರೀಶ್ ಜೀ, ವೇದಿಕೆಯ ಮಂದಗೆರೆ ರಾಮಕುಮಾರ,ಅನಿತಾ ಪಿಕೆ,ಬಂತನಾಳ್ ಶೋಭರಾಣಿ, ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು, ಈ ಒಂದು ಕಾರ್ಯಕ್ರಮ ದಲ್ಲಿ ಕವಿಗೋಷ್ಟಿ,ಸಂಕ್ರಾಂತಿ ಅಚರಣೆ,ಗೀತಗಾಯನ,ಡಾ.ಅಂಬರೀಶ್ ಜೀವರಿಗೆ ಅಭಿನಂದನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಾಗಿತ್ತು.