ಸಮಾಜ ಸೇವಕರು. ನಾರಾಯಣ್ ಹುಟ್ಟುಹಬ್ಬ ಆಚರಣೆ
ಕೆಜಿಎಫ್: ನಗರದ 21ನೇ ವಾರ್ಡಿನ ಆಕಾಂಕ್ಷಿ ಅಭ್ಯರ್ಥಿ ನಾರಾಯಣ ಅವರ ಹುಟ್ಟು ಹಬ್ಬವನ್ನು ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿಕೊಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರ್ ಕೆ ಫೌಂಡೇಶನ್ ಅಧ್ಯಕ್ಷರು. ವಿ ಮೋಹನ್ ಕೃಷ್ಣ. ಮಾತನಾಡಿ.
ನಾರಾಯಣ್ ರವರು. ವಾರ್ಡಿನಲ್ಲಿ ಹಲವಾರು ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದಾರೆ.
ಯಾವುದೇ ಕಾರ್ಯಕ್ರಮ ಆದರೂ ಸಹಾಯ ನೀಡುತ್ತಾರೆ. ವಾರ್ಡಿನ ಜನತೆಗೆ ಉಚಿತ ಶುದ್ಧ ಕುಡಿಯುವ ನೀರನ್ನು ನೀಡುವುದು. ಸಾರ್ವಜನಿಕರ ಕಷ್ಟ ಸುಖದಲ್ಲಿ ಭಾಗವಹಿಸುವುದು. ಇವರ ಈ ಒಳ್ಳೆಯ ಸೇವೆ ಹೀಗೆ ಮುಂದುವರೆಯಲಿ ಮುಂದೆ ಬರುವ ನಗರಸಭೆಯ ಚುನಾವಣೆಯಲ್ಲಿ ವಾರ್ಡಿನ ನಿವಾಸಿಗಳು ಅವರ ಕೈ ಹಿಡಿಯಲಿ ನಾರಾಯಣ್ ರವರು ಮತ್ತಷ್ಟು ಜನರ ಸೇವೆ ಮಾಡಲಿ ಎಂದು ಶುಭ ಕೋರಿದರು. ಸಂದರ್ಭದಲ್ಲಿ ಅಪಾರ ಬೆಂಬಲಿಗರು ಭಾಗವಹಿಸಿದ್ದರು.
What's Your Reaction?