ದಲಿತ ಸಂಘರ್ಷ ಸಮಿತಿ ವತಿಯಿಂದ ಪೊರಕೆ ಚಳುವಳಿ

ದಲಿತ ಸಂಘರ್ಷ ಸಮಿತಿ ವತಿಯಿಂದ ಪೊರಕೆ ಚಳುವಳಿ

ದಲಿತ ಸಂಘರ್ಷ ಸಮಿತಿ ವತಿಯಿಂದ ಪೊರಕೆ ಚಳುವಳಿ

ರಾಜ್ಯ ಮತ್ತು ಜಿಲ್ಲಾ ಆಡಳಿತದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಜನವರಿ 23ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪೊರಕೆ ಚಳುವಳಿಯನ್ನು ಹಮ್ಮಿ ಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ತಿಳಿಸಿದರು. ಪಟ್ಟಣದ ಹೊರ ವಲಯದಲ್ಲಿ ನೂತನ ವಾಗಿ ನಿರ್ಮಾಣ ಗೊಂಡಿರುವ ಪ್ರೊ. ಬಿ. ಕೃಷ್ಣಪ್ಪ ಬಡಾವಣೆ ಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಜಿಲ್ಲಾ ಸಂಘಟನಾ ಸಂಚಾಲಕ ಚವ್ವೆನ ಹಳ್ಳಿ ವಿಜಿ ನೇತೃತ್ವದಲ್ಲಿ ಹಮ್ಮಿ ಕೊಂಡಿದ್ದ  ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಳುವ ಸರ್ಕಾರ ಗಳು ಮತ್ತು ಅಧಿಕಾರಿ ವರ್ಗ ದಿನ -ದಲಿತರು, ಶೋಷಿತರ ಹಿಂದುಳಿದವರನ್ನು ಕಡೆ ಗೆಣಿಸಿ ಶ್ರೀಮಂತರು ರಿಯಲ್ ಎಸ್ಟೇಟ್ಉದ್ದುಮೇ ಗಳ ಪರವಾಗಿದೇ ಸರ್ಕಾರಿ ಗೋಮಾಳ, ಕೆರೆ ಕುಂಟೆ ಗುಂಡು ತೋಪು ಸೇರಿ ದಂತೆ ಸರ್ಕಾರಿ ಸ್ವ ತ್ತು ಗಳನ್ನು ಉಳಿಸು ವಲ್ಲಿ ವಿಫಲ ವಾಗಿದೆ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ತಿರುವ ಅಕ್ರಮಗಳನ್ನು ತಡಯಬೇಕು, ಪಿಟಿಸಿ ಎಲ್ ಕೇಸ್ಗಳು ಇತ್ಯಾರ್ತ, ಕೆ ಜಿ ಎಫ್ ನಲ್ಲಿ ಡಾ :ಬಿ ಆರ್ ಅಂಬೇಡ್ಕರ್ ಸ್ಮಾರ್ಕ್ ನಿರ್ಮಾಣ ಸೇರಿ ದಂತೆ ಬೇಡಿಕೆ ಗಳು ಹಾಗೂ ರಾಜ್ಯ ಮತ್ತು ಕೋಲಾರ ಜಿಲ್ಲಾ ಆಡಳಿತದ ದಲಿತ ವಿರೋಧಿ ದೋರಣೆ ಇತರ ಸಮಸ್ಯೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮತ್ತು ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪನವರ ನೇತೃತ್ವದಲ್ಲಿ  ಜನವರಿ 23 ರಂದು ಕೋಲಾರ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ  ಪೊರಕೆ ಚಳುವಳಿ ಯನ್ನು ಹಮ್ಮಿ ಕೊಂಡಿದ್ದು ಎಲ್ಲಾ ಸಮನ್ವಯ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೊತ್ಸಹಿಸಿ ಯಶಸ್ವಿ ಗೊಳಿಸುವoತೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟಿಕರಾದ ಡಿ ನಾರಾಯಣಸ್ವಾಮಿ  ಊ ಸರಹಳ್ಳಿ ಗೋಪಿ ತಿರುಮಲೇಶ್,ಬಂಡಟ್ಟಿ ನಾರಾಯಣಸ್ವಾಮಿ, ಅಮರೇಶ್, ಶಂಕರ್,ಶಾಮಣ್ಣ, ಅಂಗಶೆಟ್ಟಹಳ್ಳಿ ನಾರಾಯಣಸ್ವಾಮಿ, ಹಾರೋಹಳ್ಳಿ ಮುನಿರಾಜು, ರಾಹುಲ್, ಮಂಜುನಾಥ್ ನಾಯುಡು, ಮಾಸ್ತಿ ವೆಂಕಟೇಶಪ್ಪ, ಯಶವಂತ ಪುರ ಮುನಿರಾಜಪ್ಪ ರಾಮ ಪುರ ವೆಂಕಟೇಶ್, ಬಿಂಗಿ ಪುರ ವೆಂಕಟೇಶ್, ಇತರರು ಉಪಸ್ಥಿತರಿದ್ದರು.