ಶ್ರೀ ಕ್ಷೇತ್ರ ದಿಂದ ಶಾಲೆಗೆ ಬೆಂಚ್ ವಿತರಣೆ

ಶ್ರೀ ಕ್ಷೇತ್ರ ದಿಂದ ಶಾಲೆಗೆ ಬೆಂಚ್ ವಿತರಣೆ

Feb 1, 2024 - 13:05
 0  5
ಶ್ರೀ ಕ್ಷೇತ್ರ ದಿಂದ ಶಾಲೆಗೆ ಬೆಂಚ್ ವಿತರಣೆ

ಹಲಗೂರು ಹೋಬಳಿ ಕರ್ನಾಟಕ ಪಬ್ಲಿಕ್ ಶಾಲೆಗೆ ಡೆಸ್ಕ್ ಬೆಂಚ್ ಗಳ ವಿತರಣಾ ಕಾರ್ಯಕ್ರಮಕ್ಕೆ ಭಾರತಿನಗರ ಮಾನ್ಯ ಯೋಜನಾಧಿಕಾರಿ ಸುವರ್ಣ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಯವರ ಆಶಯದಂತೆ ಶಾಲೆಯ ಮಕ್ಕಳಿಗೆ ಬೆಂಚ್ ಗಳನ್ನು ವಿತರಿಸಿದೆವು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ನವ ಜೀವನ ಸಮಿತಿಯ ಶ್ರೀನಿವಾಸ್,ಆರೋಗ್ಯ ಇಲಾಖೆಯ ಈರಣ್ಣ, ಶಾಲೆಯ ಎಸ್ ಡಿಎಂಸಿ ಸದಸ್ಯರಾದ ಶೋಭಾ ಮತ್ತು ಕಿರಣ್  ಶಾಲೆಯ ಶಿಕ್ಷಕ ವೃಂದದವರು, ಸಂಸ್ಥೆಯ ಮೇಲ್ವಿಚಾರಕರು ಆದರ್ಶ್, ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow