Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ

ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ

ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ

ಕಾಪು: ಸ್ಥಳೀಯ ಪುರಸಭೆಗೆ ನಡೆದ ಚುನಾವಣೆಯಲ್ಲಿ‌ 12 ಸ್ಥಾನ ಪಡೆದ ಬಿಜೆಪಿ ಪೂರ್ಣ ಬಹುಮತ‌ ಪಡೆದು, ಪುರಸಭೆ ಅಧಿಕಾರ ಪಡೆದಿದೆ‌.

ಕಾಂಗ್ರೆಸ್‌ 7, ಎಸ್‌ ಡಿ ಪಿ ಐ 3 ಹಾಗೂ ಜೆಡಿಎಸ್ 1ರಲ್ಲಿ ಗೆಲುವು ಸಾಧಿಸಿದೆ.

ಕಾಪು 23 ವಾರ್ಡ್ ಹೊಂದಿದೆ. ಸರಳ ಬಹುಮತಕ್ಕಾಗಿ 12 ಸ್ಥಾನದ ಅಗತ್ಯವಿದ್ದು, ಬಿಜೆಪಿ ಸರಳ ಬಹುಮತ ಪಡೆದಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!