ಜನ ಸಂಪರ್ಕ ಕಚೇರಿ ಆವರಣದಲ್ಲಿ ಯಾದವ ಸಮಾಜದ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಜನ ಸಂಪರ್ಕ ಕಚೇರಿ ಆವರಣದಲ್ಲಿ ಯಾದವ ಸಮಾಜದ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಜಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಎಷ್ಟೋ ಕೋಟಿ ಬಳಕೆ ಮಾಡುತ್ತಿದ್ದಾರೆ ಚೌಡೇಶ್ವರಿ,ಮಾರಮ್ಮ, ದುರುಗಮ್ಮನನ್ನು ಒಪ್ಪುವುದಿಲ್ಲ ನಾನು ರಾಮನ ವಿರೋದಿಯಲ್ಲ ರಾಮನ ಬಗ್ಗೆ ಅಳವಾಗಿ ಅಧ್ಯಾಯನ ಮಾಡಿದ್ದೇನೆ, ಅವರು ಮಾಂಸ ಆಹಾರ  ತಿನ್ನುವುದು ಅರಿಗೆ ಬಿಟ್ಟಿದ್ದು ಯಾರು ಬೇಕಾದರು ತಿನ್ನ ಬಹುದು ಇಲ್ಲವೇ ಬಿಡ ಬಹುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಗುರುವಾರ ಪಟ್ಡಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಯಾದವ ಸಮಾಜದ ಯುವಕರು ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು. ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ  ಕೆ.ಪಿ.ಪಾಲಯ್ಯ ನಾನು ಜೊಡೆತ್ತುಗಳಾಗಿ ದುಡಿಯುತ್ತೇವೆ. ಚುನಾಣೆಯ ಸಂಧರ್ಭದಲ್ಲಿ ಯಾದವ ಸಮಾಜವು ನಮ್ಮನ್ನು ಬೆಂಬಲಿಸಲಿಲ್ಲ ಆದರೆ ಅವರು  ಆತ್ಮವಲೋಕನ ಮಾಡಿಕೊಂಡು ಇಂದು ಸೇರ್ಪಡೆಯಾಗಿದ್ದಾರೆ,ಆತ್ಮವಾಲೋಕಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ ಕಳೆದ ಭಾರಿ ನಡೆದ ಚುನಾಚಣೆಯಲ್ಲಿ ತೆಗೆದುಕೊಂಡು ತಪ್ಪು ನಿರ್ಧಾರ ಈ ಭಾರಿ ತೆಗೆದುಕೊಳ್ಳಬಾರದು ಎಂದರು ಚುನಾವಣೆಯಲ್ಲಿ ಮತ ಹಾಕಿದವರು ನಮ್ಮವರೇ ಹಾಕದೇ  ಇರುವವರೆಲ್ಲರೂ ನಮ್ಮನವರೇ ನಾನು ಈ ಕ್ಷೇತ್ರಕ್ಕೆ ಶಾಸಕನಾಗಿದ್ದೇನೆ ರಾಜನಾದವನು ರಾಜ ನೀತಿಮತ್ತು ಧರ್ಮ ಪಾಲನೆ  ಮಾಡಿದಂತೆ ನಾನು ªಮಾಡುತ್ತೇನೆ ಹಾಗಗಿ ಅಭಿವೃದ್ಧಿ  ಕಡೆ ಒತ್ತು ನೀಡುತ್ತೇನೆ.

ನನ್ನನ್ನ ರೌಡಿ ಎಂದು ಕರೆಯುತ್ತಾರೆ ನನ್ನ ಸ್ವ ಗ್ರಾಮದಲ್ಲಿ ಹರಿಜನ ಮತ್ತು ಯಾದವ ಸಮುದಾಯದವರೇ ಹೆಚ್ಚಾಗಿದ್ದಾರೆ ಅವರನ್ನು ನಾನು ಎಂದಿಗು ಏಕವಚದಿಂದ ಮಾತನಾಡಿಲ್ಲ ಆದರು ನಾನು ರೌಡಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು.


ಮಾರ್ಚ್ ಮುಗಿಯುವುದೊಳಗೆೆ 57 ಕೆರೆಗಳಿಗೆ ಪೈಪ್ ಲೈನ್ ಕಾಮಗಾರಿ ಪೂರ್ಣ ಗೊಂಡರೆ ಮೇ ಅಥಾವ ಮುಂಗಾರು ಹಂಗಾಮಿಗೆ ವೇಳೆಗೆ ಕೆರೆಗಳಿಗೆ ನಿರು ಹರಿಸುತ್ತೇನೆ ಎಂದರು.ಪೈಪ್ ನೈಲ್ ಕಾಮಗಾರಿಗೆ ಸಹಕಾರ ನೀಡಬೇಕು ಅಡ್ಡಿ ಪಡಿಸಬಾರದು ನೀರು ಬಂದರೆ ನಾವು ನಿವೆಲ್ಲರು ಜೀವನ ನಡೆಸಬವುದು ಎಂಬುವುದನ್ನ ಎಲ್ಲಾರೂ ಅರಿಯಬೇಕಾಗಿದೆ 

ರಾಮಮಂದಿರಾ ನಿರ್ಮಾಣಕ್ಕೆ ಎಷ್ಟೋ ಕೋಟಿ ಹಣ ಬಳಕೆ ಮಾಡುತ್ತಿದ್ದಾರೆ ನಾನು ರಾಮನ ವಿರೋದಿಯಲ್ಲ ರಾಮನ ಬಗ್ಗೆ ಅಳವಾಗಿ ಅಧ್ಯಾಯನ ಮಾಡಿದ್ದೇನೆ ರಾಮನನ್ನು ಅವರೇ ಇಟ್ಡುಕೋಳ್ಳಿಲಿ ನಾವು ಚೌಡಮ್ಮ,ಮಾರಮ್ಮ ,ಕಾಳಿ ಆರಾಧಕರಾಗಿದ್ದವೆ ನಮಗೆ ಯಾಕೆ ಅಡ್ಡಿ ಪಡಿಸುತ್ತಾರೆ. ನಮ್ಮನ್ನಾಳುವ ನಾಯಕರು ಸಂವಿಧಾನ ಇದ್ದಾರೆ ತಾನೆ ನೀವು ಸೌಲಭ್ಯ ಕೇಳುತ್ತಿರಿ ಎಂದು  ಸಂವಿಧಾನವನ್ನೆ ಸುಟ್ಡು ಹಾಕಲು ಹೊರಾಟಿದ್ದಾರೆ ಎಂಬುವುದನ್ನು ನಾವು ಅರಿಯಬೇಕಾಗಿದೆ ಎಂದರು.ನಾನು ಗೆದ್ದು 8 ತಿಂಗಳಾಗಿವೆ ಅದರು ಓಂದು ಎಫ್ ಐ ಆರ್ ಹಾಗಿಲ್ಲ ಸಣ್ಣ ಪುಟ್ಟ ಗಲಾಟೆ ಗಳಾಗಿರಬಹುದು ಎಂದರು.ಕಾಂಗ್ರೆಸ್ ನ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಯಾದವ ಸಮಾಜದವರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ ಮಾಜಿ ಶಾಸಕ ಬಸಪ್ಪ,ಆಶ್ವಥ್ ರೆಡ್ಡಿ ರಾಮಚಂದ್ರಪ್ಪನ  ಅವಧಿಯಲ್ಲಿ ಪಕ್ಷಕ್ಕೆ ದುಡಿದಿದ್ದಾರೆ ಆದರೆ ಈ ಭಾರಿಯ ಚುನಾವಣೆಯಲ್ಲಿ  ಸಮುದಾಯವದವರು ಯಾರೋ ಮಾತು ಕೇಳಿ ಚುನಾವಣೆಯ ಲ್ಲಿ ಬೆಂಬಲ ನೀಡಲಿಲ್ಲ ಆದರೆ ಈಗ ಎಲ್ಲಾರು ಪಕ್ಷಕ್ಕೆ ಸೇರ್ಪಡೆ ಯಾಗುತ್ತಿದ್ದಾರೆ.

ಅಹಿಂದ ವರ್ಗದವರು ಜೀವನನಡೆಸಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಒತ್ತು ನೀಬೇಕು ಒಂದು ಪಕ್ಷವು ಒಂದೇ ಜಾತಿಗೆ ಸಿಮಿತವಾಗಿ ಕೆಲಸ ಮಾಡುತ್ತಿದೆ.ಇವರು ಕಾಂಗ್ರೆಸ್ ಸರಕಾರ ಕೊಟ್ಟ ಯೋಜನೆಗಳನ್ನು ಕಾಣ್ಮರೆ ಮಾಡುತ್ತಿದ್ದಾರೆ ಸಂವಿಧಾನ ಬದಲಾವಣೆ ಮಾಡಲು ಹೋರಾಟಿದ್ದಾರೆ ಮುಖ್ಯ ಮಂತ್ರಿ  ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳನ್ನು ತಮ್ಮ ಮನೆಗೆ, ಕುಟುಂಬ ದವರಿಗೆ ನೀಡಿಲ್ಲ ಸಾಮಾನ್ಯ ವರ್ಗ ಸೇರಿದಂತೆ ಸರ್ವರಿಗು ನೀಡುತ್ತಿದ್ದಾರೆ ಪ್ರತಿ ಮಾಹೆ 59 ಸಾವಿರ ಕೋಟಿ ವ್ಯಯ ಮಾಡುತ್ತಿದ್ದಾರೆ ಅಂತವರ ಬಗ್ಗೆ ಮಾತಿನಾಡಿದಾಗ ನೀವು ಕಂಡಿಸುವ ಗುಣ ಬೆಳೆಸಿಕೊಳ್ಳಬೇಕು.ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ ಬಿಜೆಪಿ ಪಕ್ಷ ಯಾದವ ಸಮಾಜದವರನ್ನು ಮತ ಬ್ಯಾಂಕ್ ಹಾಗಿ ಬಳಸಿಕೊಳ್ಳುತ್ತಿದ್ದಾರೆ ವಿನಹ ಸಮಾಜದ ಅಭಿವೃದ್ಧಿಗೆ ಒತ್ತು ನೀಡುವುದಿಲ್ಲ  ಹಿರಿಯೂರಿನ  ಮಾಜಿ ಶಾಸಕಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಕಾರಣ ಕಾಂಗ್ರೆಸ್ ನ ಪಕ್ಷದ ಸಿದ್ದಾಂತಗಳಿAದ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ  ಮರಳಿ ಬಂದಿದ್ದಾರೆ ಎಂದರು. ಕ್ಷೇತ್ರದಲ್ಲಿ ಕಡಿಮೆ ವಯಸ್ಸಿನ ಅಂತರದಲ್ಲಿ ವಿವಾಹ ವಾದ ಬಗ್ಗೆ 104 ಕೇಸ್ ದಾಖಲಾಗಿದೆ ಇದರ ಲ್ಲಿ 84 ಯಾದವ ಸಮುದಾಯದ ವರಿದ್ದಾರೆ ಇದರ ಬಗ್ಗೆ ಶಾಸಕರು ಪೋಲಿಸ್ ಇಲಾಖೆಯೊಂದಿಗೆ ಮಾತನಾಡಿ ನಿಮಗೆ ರಕ್ಷಣೆ ನೀಡಿದ್ದಾರೆ ಎಂದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಪಟ್ಟಣ ಪಂಚಾಯಿತಿ ಸದಸ್ಯಾ ಮಹಮದ್ ಆಲಿ, ರವಿ ಕುಮಾರ್, ಮುಖಂಡರಾದ ಚಿತ್ತಪ್ಪ, ಮಾಳಮ್ಮನ ಹಳ್ಳಿ ವೆಂಕಟೇಶ, ಪುಟ್ಟಣ್ಣ, ಅಜ್ಮವುಲ್ಲಾ, ಮಹೇಶ್ವರಪ್ಪ, ಓಮಣ್ಣ, ಚಂದ್ರಪ್ಪ, ಅನೂಪ್ ರೆಡ್ಡಿ,ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ,18 ಜೆಜಿಎಲ್ 01: ಜಗಳೂರು: ಗುರುವಾರ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಯಾದವ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.