ತಾಲೂಕಿನ ಯುವ ಪ್ರತಿಭೆ ಸ್ಟೇಟಲೇವಲ್ ಕ್ರಿಕೇಟ್ ಗೆ, ಆಯ್ಕೆ

ತಾಲೂಕಿನ ಯುವ ಪ್ರತಿಭೆ ಸ್ಟೇಟಲೇವಲ್ ಕ್ರಿಕೇಟ್ ಗೆ, ಆಯ್ಕೆ

Jan 24, 2024 - 15:39
 0  8
ತಾಲೂಕಿನ ಯುವ ಪ್ರತಿಭೆ ಸ್ಟೇಟಲೇವಲ್ ಕ್ರಿಕೇಟ್ ಗೆ, ಆಯ್ಕೆ

ಇಂಡಿ:ತಾಲೂಕಿನ ಯುವ ಪ್ರತಿಭೆ ಗುರುಕಿರಣ್ ಝಳಕಿ ರಾಜ್ಯದ ಮಟ್ಟದ ಅಂಡರ್ 14  ವಯೋಮಾನದ ಕ್ರಿಕೇಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು,ಈ ಪ್ರತಿಭೆಗೆ ತರಬೇತಿ ನೀಡಿದ ಚಿದುಗೌಡ ಬಿರಾದಾರ ರವರಿಗೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಗೌರವ್ ಸನ್ಮಾನ ಮಾಡಿದ್ದರು,ನಂತರ ಶುಭಹಾರೈಸಿ ಹಿಂತಾ ಪ್ರತಿಭೆಗಳು ತಾಲೂಕಿನ ಹಾಗೂ ಜಿಲ್ಲೆಯ ಪ್ರತಿಭಾವಂತ ಯುವ ಕ್ರೀಡಾಳುಗಳಿಗೆ ಪ್ರೇರಣೆ ನೀಡಲಿ.ಭವಿಷ್ಯದಲ್ಲಿ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವಕಾಶಗಳು ಲಭಿಸಿಲಿ ಎಂದು ಶುಭಹಾರೈಸಿದರು.ಇದೆ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ,ರಾಜು ಮುಲ್ಲಾ, ಸಿದ್ದು ಸಂಬಾಜಿ, ಸುನೀಲ ಬೂತಾಳಿ, ಸುದರ್ಶನ ಉಪಾಧ್ಯಾಯ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow