Thursday, July 7, 2022
Home ಅಧ್ಯಾತ್ಮ ಕೃಷ್ಣಮಠದಲ್ಲಿ ಜಲ ಪೂರಣ

ಕೃಷ್ಣಮಠದಲ್ಲಿ ಜಲ ಪೂರಣ

ಕೃಷ್ಣಮಠದಲ್ಲಿ ಜಲ ಪೂರಣ
ಉಡುಪಿ, ನ. 3 (ಸುದ್ದಿಕಿರಣ ವರದಿ): ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ಬುಧವಾರ ಜಲ ಪೂರಣ ಗಂಗಾ ಪೂಜೆ ನೆರವೇರಿಸಲಾಯಿತು.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತ ಮುದರಂಗಡಿ ಲಕ್ಷ್ಮೀಶ ಆಚಾರ್ಯ ಪೂಜೆ ನೆರವೇರಿಸಿದರು.

ಗುರುವಾರ ಪ್ರಾತಃಕಾಲ 5.39 ಗಂಟೆಗೆ ತೈಲಾಭ್ಯಂಗ ನಡೆಸಲಾಗುತ್ತದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!