Sunday, October 2, 2022
Home ಅಧ್ಯಾತ್ಮ ಕೃಷ್ಣಮಠದಲ್ಲಿ ಸಂಭ್ರಮದ ವಸಂತೋತ್ಸವ

ಕೃಷ್ಣಮಠದಲ್ಲಿ ಸಂಭ್ರಮದ ವಸಂತೋತ್ಸವ

ಸುದ್ದಿಕಿರಣ ವರದಿ
ಶುಕ್ರವಾರ, ಮೇ 13

ಕೃಷ್ಣಮಠದಲ್ಲಿ ಸಂಭ್ರಮದ ವಸಂತೋತ್ಸವ
ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ವಸಂತ ದ್ವಾದಶಿ ಪ್ರಯುಕ್ತ ವಸಂತೋತ್ಸವ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!