Monday, August 15, 2022
Home ಅಧ್ಯಾತ್ಮ ಸ್ಯಾನ್ ಹೋಸೆಯಲ್ಲಿ ಚಾತುರ್ಮಾಸ್ಯ

ಸ್ಯಾನ್ ಹೋಸೆಯಲ್ಲಿ ಚಾತುರ್ಮಾಸ್ಯ

ಸುದ್ದಿಕಿರಣ ವರದಿ
ಗುರುವಾರ, ಜುಲೈ 28

ಸ್ಯಾನ್ ಹೋಸೆಯಲ್ಲಿ ಚಾತುರ್ಮಾಸ್ಯ
ಉಡುಪಿ: ಇಲ್ಲಿನ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕಾದ ಸ್ಯಾನ್ ಹೋಸೆಯಲ್ಲಿರುವ ತಮ್ಮ ಶಾಖಾ ಮಠ ಶ್ರೀಕೃಷ್ಣ ವೃಂದಾವನದಲ್ಲಿ ಗುರುವಾರ
ಚಾತುರ್ಮಾಸ್ಯ ವ್ರತದೀಕ್ಷಿತರಾದರು.

ಶ್ರೀಪಾದರು ಭೀಮನ ಅಮಾವಾಸ್ಯೆ ಗುರು ಪುಷ್ಯ ಯೋಗ ಪರ್ವಕಾಲದಲ್ಲಿ ತಮ್ಮ 49ನೆಯ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡರು.

ಈ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!