ಸಿದ್ದಿಸಾಧನೆ, ಅಪೂರ್ವ ಮಹಿಮೆಗಳ ಕೃಷ್ಣಾಪುರ ಮಠ ಯತಿ ಪರಂಪರೆ
ಶ್ರೀಮಧ್ವಾಚಾರ್ಯರ ದಿವ್ಯ ಶಕ್ತಿಗೆ ಒಲಿದ ದ್ವಾರಕೆಯ ರುಕ್ಮಿಣೀ ಕರಾರ್ಚಿತ ಕಡೆಗೋಲು ಕೃಷ್ಣನ ದಿವ್ಯ ಪ್ರತಿಮೆಯನ್ನು ಶ್ರೀ ಮಧ್ವರು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಪೂಜೆಗಾಗಿ ಎಂಟು ಯತಿಗಳನ್ನು...
ಸೋಣ ಶುಕ್ರವಾರ: ಕಟೀಲು ದುರ್ಗಾ ದರ್ಶನ
ಕಟೀಲು: ಸೋಣ (ಸಿಂಹಮಾಸ) ಶುಕ್ರವಾರ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕಮಲಪುಷ್ಪ ಹಾಗೂ ಗುಲಾಬಿ ಹಾರಗಳ ನಡುವೆ ಶುಭ್ರವಸನಧಾರಿಣಿ ಮಹಾಲಕ್ಷ್ಮೀ ಸ್ವರೂಪಿಣಿ ಶ್ರೀ...
ಮಾ ತುಝೆ ಸಲಾಂ
(ಸುದ್ದಿಕಿರಣ ವರದಿ)
ಕಟೀಲು: ದೇಶದ ಸ್ವಾತಂತ್ರ್ಯ ಅಮೃತೋತ್ಸವ ಸದವಸರದಲ್ಲಿ ಕಟೀಲು ಶ್ರೀ ದುರ್ಗಾಂಬಿಕೆ ತ್ರಿವರ್ಣದಲ್ಲಿ ಭಾನುವಾರ ಕಂಗೊಳಿಸಿದಳು.
ತ್ವಂ ಹಿ ದುರ್ಗಾ ದಶಪ್ರಹರಣಹಾರಿಣಿ ಎಂಬ ಉಕ್ತಿಯಂತೆ ಶ್ರೀ ದುರ್ಗಾಪರಮೇಶ್ವರಿಗೆ ಕೇಸರಿ, ಬಿಳಿ ಮತ್ತು...
ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಶನಿವಾರ ವಿಶೇಷವಾಗಿ ಅಲಂಕರಿಸಲಾಗಿದ್ದು, ತುಳಸಿ ಮತ್ತು ಗಿರಿಕರ್ಣಿಕಾ ಪುಷ್ಪ (ಕೇಪುಳ)ದ ಮೆರುಗಿನಲ್ಲಿ ಅದ್ಭುತವಾಗಿ ಕಂಗೊಳಿಸುತ್ತಿದ್ದಳು ಜಗನ್ಮಾತೆ.
ಶ್ರೀಕ್ಷೇತ್ರದ ಶ್ರೀಕರ ಆಸ್ರಣ್ಣ ಅವರು ಚಿತ್ರ ಕ್ಲಿಕ್ಕಿಸಿ, ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ...
ಶಿರ್ವ: ಧರ್ಮ, ದೇವರ ಹೆಸರಿನಲ್ಲಿ ಗಲಭೆ, ವೈಮನಸ್ಸು ನಡೆಯುತ್ತಿರುವ ಈ ದಿನಗಳಲ್ಲಿ ಧಾರ್ಮಿಕ ಸೌಹಾರ್ದತೆಗೆ ಪೂರಕವಾಗುವ ಘಟನೆಯೊಂದು ನಡೆದಿದೆ.
ಕ್ರೈಸ್ತ ಮತಾವಲಂಬಿಯಾದರೂ ವಿನಾಯಕನ ಪರಮ ಭಕ್ತ, ಉದ್ಯಮಿ ಗ್ಯಾಬ್ರಿಯೆಲ್ ನಜ್ರೆತ್ ಶಿರ್ವ- ಮೂಡುಬೆಳ್ಳೆ...
ಸುದ್ದಿಕಿರಣ ವರದಿ
ಮಂಗಳವಾರ, ಮೇ 17
ಡೆಂಗ್ಯೂ ನಿಯಂತ್ರಣ: ಅಗತ್ಯ ಕ್ರಮಕ್ಕೆ ಸೂಚನೆ
ಕುಂದಾಪುರ: ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ಕೈಗೊಂಡು, ಡೆಂಗ್ಯೂ...
ಸುದ್ದಿಕಿರಣ ವರದಿ
ಸೋಮವಾರ, ಮೇ 16
ಧಾರ್ಮಿಕ ಕೇಂದ್ರಗಳನ್ನು ಬಿಟ್ಟುಕೊಡಿ
ಉಡುಪಿ: ಯಾವುದೋ ಕಾರಣದಿಂದಾಗಿ ಯಾವುದೋ ಕಾಲದಲ್ಲಿ ಹಿಂದೂ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿದ್ದು, ಅವುಗಳನ್ನು ಹಿಂದೂಗಳಿಗೆ ಬಿಟ್ಟುಕೊಡಿ, ಹಿಂದೂ ಕೇಂದ್ರಗಳು ದರ್ಗಾಗಳಾಗಿದ್ದಲ್ಲಿ ಮುಸ್ಲಿಮರಿಗೆ ಬಿಡಿ ಎಂದು...
ಸುದ್ದಿಕಿರಣ ವರದಿ
ಸೋಮವಾರ, ಮೇ 16
ಜಿಲ್ಲೆಯಲ್ಲಿ ಟೊಮೆಟೊ ಜ್ವರ ಪ್ರಕರಣ ಪತ್ತೆಯಾಗಿಲ್ಲ
ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ ಟೊಮೆಟೊ ಜ್ವರ ಪ್ರಕರಣ ಪತ್ತೆಯಾಗಿಲ್ಲ. ಪೋಷಕರು ಅನಗತ್ಯ ಆತಂಕಪಡುವ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ...
ಸುದ್ದಿಕಿರಣ ವರದಿ
ಸೋಮವಾರ, ಮೇ 16
ಜಿಲ್ಲೆಯಾದ್ಯಂತ ವರ್ಷಧಾರೆ
ಉಡುಪಿ: ವಾಯುಭಾರ ಕುಸಿತದ ಪರಿಣಾಮ ಸೋಮವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಒಂದೇ ಸಮನೆ ಮಳೆಯಾಗಿದ್ದು, ಮಳೆಯೊಂದಿಗೆ ಗುಡುಗು ಸಿಡಿಲು ಕೂಡಾ ಇತ್ತು.
ಮುಂದಿನ ಐದು ದಿನಗಳ ಕಾಲ...