Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಹೋಳಿ ಆಚರಣೆಯಲ್ಲಿ ಭಾಗಿ

ಹೋಳಿ ಆಚರಣೆಯಲ್ಲಿ ಭಾಗಿ

ಸುದ್ದಿಕಿರಣ ವರದಿ
ಭಾನುವಾರ, ಮಾರ್ಚ್ 13

ಹೋಳಿ ಆಚರಣೆಯಲ್ಲಿ ಭಾಗಿ
ಉಡುಪಿ: ಕುಡುಬಿ ಹಾಗೂ ಮರಾಠಿ ಸಮುದಾಯದವರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಹೋಳಿ ಆಚರಣೆ ಕಾರ್ಯಕ್ರಮ ಐದು ದಿನಗಳ ಕಾಲ ನಡೆಯಲಿದ್ದು, ಭಾನುವಾರ ಆರಂಭಗೊಂಡು ಶುಕ್ರವಾರದ ವರೆಗೆ ನಡೆಯಲಿದೆ. ಭಾನುವಾರ ಶಾಸಕ ಕೆ. ರಘುಪತಿ ಭಟ್ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿ ಸಮುದಾಯದ ಧೂಳಿನಮನೆ, ಬೊಂಬ್ಯನ ಮನೆ ಮತ್ತು ಕಲ್ಮನೆ ಹಾಗೂ ಮರಾಠಿ ಸಮುದಾಯ ಅಂಬಾರಮಕ್ಕಿ ಮನೆ ಮತ್ತು ಹೆಬ್ಬಾರಬೆಟ್ಟು ಮನೆಗಳಿಗೆ ಭೇಟಿ ನೀಡಿ ಹೋಳಿ ಹಬ್ಬಕ್ಕೆ ಶುಭ ಹಾರೈಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!