Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಗೃಹ ಸಚಿವರಿಗೆ ಪುಸ್ತಕ ಸ್ವಾಗತ

ಗೃಹ ಸಚಿವರಿಗೆ ಪುಸ್ತಕ ಸ್ವಾಗತ

ಗೃಹ ಸಚಿವರಿಗೆ ಪುಸ್ತಕ ಸ್ವಾಗತ

(ಸುದ್ದಿಕಿರಣ ವರದಿ)
ಮಂಗಳೂರು: ಶುಕ್ರವಾರ ನಗರಕ್ಕಾಗಮಿಸಿದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತುಳುನಾಡಿನ ದೈವಾರಾಧನೆಯ ಕುರಿತು ಉಪಯುಕ್ತ ಮಾಹಿತಿಯುಳ್ಳ ಅಣಿ ಅರದಲ ಸಿರಿ ಸಿಂಗಾರ ಪುಸ್ತಕ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜಾ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!