Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ವಿಪತ್ತು ನಿರ್ವಹಣೆಗೆ ಸಚಿವರ ನಿಯೋಜನೆ

ವಿಪತ್ತು ನಿರ್ವಹಣೆಗೆ ಸಚಿವರ ನಿಯೋಜನೆ

ವಿಪತ್ತು ನಿರ್ವಹಣೆಗೆ ಸಚಿವರ ನಿಯೋಜನೆ

(ಸುದ್ದಿಕಿರಣ ವರದಿ)
ಬೆಂಗಳೂರು: ಸಚಿವ ಸಂಪುಟ ರಚನೆ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ವೇಗ ನೀಡಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ 29 ಮಂದಿ ಸಚಿವರನ್ನೂ ಕರ್ತವ್ಯಗಳಿಗೆ ನಿಯೋಜಿಸಿದ್ದಾರೆ.

ರಾಜ್ಯವನ್ನು ಕಾಡುತ್ತಿರುವ ಕೋವಿಡ್ 19 ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ, ಪರಿಶೀಲನೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾವಾರು ಜವಾಬ್ದಾರಿ ನೀಡಿದ್ದಾರೆ.

ಸಚಿವರು ಮತ್ತು ಜಿಲ್ಲಾವಾರು ಜವಾಬ್ದಾರಿ ವಿವರ ಇಂತಿದೆ.

1. ಗೋವಿಂದ ಕಾರಜೋಳ- ಬೆಳಗಾವಿ
2. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ
3. ಅರ್. ಅಶೋಕ್- ಬೆಂಗಳೂರು ನಗರ
4. ಬಿ. ಶ್ರೀರಾಮುಲು- ಚಿತ್ರದುರ್ಗ
5. ವಿ. ಸೋಮಣ್ಣ- ರಾಯಚೂರು
6. ಉಮೇಶ್ ಕತ್ತಿ- ಬಾಗಲಕೋಟೆ
7. ಎಸ್. ಅಂಗಾರ- ದಕ್ಷಿಣ ಕನ್ನಡ
8. ಜೆ. ಸಿ. ಮಾಧುಸ್ವಾಮಿ- ತುಮಕೂರು
9. ಆರಗ ಜ್ಞಾನೇಂದ್ರ- ಚಿಕ್ಕಮಗಳೂರು
10. ಡಾ. ಸಿ. ಎನ್. ಅಶ್ವತ್ಥನಾರಾಯಣ- ರಾಮನಗರ
11. ಸಿ. ಸಿ. ಪಾಟೀಲ್- ಗದಗ
12. ಆನಂದ ಸಿಂಗ್- ಬಳ್ಳಾರಿ ಮತ್ತು ವಿಜಯನಗರ
13. ಕೋಟ ಶ್ರೀನಿವಾಸ ಪೂಜಾರಿ- ಕೊಡಗು
14. ಪ್ರಭು ಚೌಹಾಣ್- ಬೀದರ್
15. ಮುರುಗೇಶ್ ನಿರಾಣಿ- ಕಲ್ಬುರ್ಗಿ
16. ಶಿವರಾಮ್ ಹೆಬ್ಬಾರ್- ಉತ್ತರ ಕನ್ನಡ
17. ಎಸ್. ಟಿ ಸೋಮಶೇಖರ್- ಮೈಸೂರು ಮತ್ತು ಚಾಮರಾಜನಗರ
18. ಬಿ. ಸಿ. ಪಾಟೀಲ್- ಹಾವೇರಿ
19. ಬಿ. ಎ. ಬಸವರಾಜ- ದಾವಣಗೆರೆ
20. ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ
21. ಕೆ. ಗೋಪಾಲಯ್ಯ- ಹಾಸನ
22. ಶಶಿಕಲಾ ಜೊಲ್ಲೆ- ವಿಜಯಪುರ
23. ಎಂ.ಟಿ.ಬಿ. ನಾಗರಾಜ್- ಬೆಂಗಳೂರು ಗ್ರಾಮಾಂತರ
24. ಕೆ. ಸಿ. ನಾರಾಯಣಗೌಡ- ಮಂಡ್ಯ
25. ಬಿ. ಸಿ. ನಾಗೇಶ್- ಯಾದಗಿರಿ
26. ವಿ. ಸುನಿಲ್ ಕುಮಾರ್- ಉಡುಪಿ
27. ಹಾಲಪ್ಪ ಆಚಾರ್- ಕೊಪ್ಪಳ
28. ಶಂಕರ ಪಾಟೀಲ್ ಮುನೇನಕೊಪ್ಪ- ಧಾರವಾಡ
29. ಮುನಿರತ್ನ- ಕೋಲಾರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!