Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಲೆಕಾಡಿ ಸಾಯಿ ಮಂದಿರಕ್ಕೆ ಭೇಟಿ

ಕೊಲೆಕಾಡಿ ಸಾಯಿ ಮಂದಿರಕ್ಕೆ ಭೇಟಿ

ಸುದ್ದಿಕಿರಣ ವರದಿ
ಬುಧವಾರ, ಜುಲೈ 13

ಕೊಲೆಕಾಡಿ ಸಾಯಿ ಮಂದಿರಕ್ಕೆ ಭೇಟಿ
ಮೂಲ್ಕಿ: ಗುರುಪೂರ್ಣಿಮೆ ಪರ್ವದಿನವಾದ ಬುಧವಾರ ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಇಲ್ಲಿಗೆ ಸಮೀಪದ ಕೊಲೆಕಾಡಿ ಶ್ರೀ ಸಾಯಿ ಮಂದಿರಕ್ಕೆ ಭೇಟಿ ನೀಡಿ, ಗುರುಗಳ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ಭುವನಾಭಿರಾಮ ಉಡುಪ ಕಿನ್ನಿಗೋಳಿ, ದೇವಪ್ರಸಾದ ಪುನರೂರು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!