Thursday, July 7, 2022
Home ಸಮಾಚಾರ ಸಂಘಸಂಗತಿ ಸಂಗೀತ ವಿದ್ವಾಂಸರಿಗೆ ಗುರುವಂದನೆ

ಸಂಗೀತ ವಿದ್ವಾಂಸರಿಗೆ ಗುರುವಂದನೆ

ಉಡುಪಿ: ಇಲ್ಲಿನ ಮಧೂರು ಮಾಧುರ್ಯ ವತಿಯಿಂದ ಅಕಾಡೆಮಿ ಸ್ಕೂಲ್ ಆಫ್ ಮ್ಯೂಸಿಕ್ ಮತ್ತು ಫೈನ್ ಆರ್ಸ್ಟ್ನ ಸಂಗೀತ ಗುರು, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಮಹಾಬಲೇಶ್ವರ ಭಾಗವತ್ ಅವರಿಗೆ ದಿ. ವಿದ್ವಾನ್ ರಾಮ ಭಟ್ ಸಂಸ್ಮರಣೆಯಲ್ಲಿ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಗುರುವಂದನೆ ಸಲ್ಲಿಸಿದರು. ಲಕ್ಷ್ಮೀ ಭಾಗವತ್ ಇದ್ದರು.

ಉದ್ಯಮಿ ವಿಶ್ವನಾಥ ಶೆಣೈ ಶುಭಾಶಂಸನೆಗೈದರು. ಸುಮಾ ಮಧೂರು, ಸಮಿತಿ ಕಾರ್ಯಾಧ್ಯಕ್ಷ ರಾಘವೇಂದ್ರ ಆಚಾರ್ಯ, ಕಾರ್ಯದರ್ಶಿ ಉಮಾಮಹೇಶ್ವರಿ, ರಾಮ ಭಟ್ ಪುತ್ರಿ ಉಮಾ ಭಟ್, ಸದಾಶಿವ ರಾವ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!