Thursday, July 7, 2022
Home ಸಮಾಚಾರ ಸಂಘಸಂಗತಿ ರಜಕ ಯಾನೆ ಮಡಿವಾಳರ ಸಂಘ ಅಧ್ಯಕ್ಷರಾಗಿ ಪ್ರದೀಪ್ ಮಡಿವಾಳ ಹೆರ್ಗ ಆಯ್ಕೆ

ರಜಕ ಯಾನೆ ಮಡಿವಾಳರ ಸಂಘ ಅಧ್ಯಕ್ಷರಾಗಿ ಪ್ರದೀಪ್ ಮಡಿವಾಳ ಹೆರ್ಗ ಆಯ್ಕೆ

ರಜಕ ಯಾನೆ ಮಡಿವಾಳರ ಸಂಘ ಅಧ್ಯಕ್ಷರಾಗಿ ಪ್ರದೀಪ್ ಮಡಿವಾಳ ಹೆರ್ಗ

(ಸುದ್ದಿಕಿರಣ ವರದಿ)
ಉಡುಪಿ: ಅಂಬಾಗಿಲು ಶ್ರೀರಜಕ ಯಾನೆ ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ ಮಡಿವಾಳ ಹೆರ್ಗ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ- ಶಂಕರ್ ಜಿ. ಕುಂದರ್, ಪ್ರಧಾನ ಕಾರ್ಯದರ್ಶಿ- ರವಿರಾಜ್ ಕೊಡವೂರು, ಮುಖ್ಯ ಕೋಶಾಧಿಕಾರಿ- ಉಮೇಶ್ ಹೆರ್ಗ ಆಯ್ಕೆಯಾಗಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕುಂದರ್, ಜೊತೆ ಕೋಶಾಧಿಕಾರಿ- ರಮೇಶ್ ಜಿ. ಮಡಿವಾಳ, ಸದಸ್ಯರಾಗಿ ಜಯಂತ್ ಕುಂದರ್, ಕೃಷ್ಣ ಮಡಿವಾಳ ಅಲೆವೂರು, ಗಣೇಶ್ ಮಡಿವಾಳ ಬಡಗಬೆಟ್ಟು, ವಸಂತ ಸಾಲಿಯಾನ್ ಹಿರಿಯಡ್ಕ, ಗೋಪಾಲ ಜಿ. ಕೆ., ಸುಂದರಿ ಕುಂದರ್ ಹಿರಿಯಡ್ಕ, ಯಶೋದಾ ಕುಂದರ್ ಮಣಿಪಾಲ, ವೀರಭದ್ರ ಮಡಿವಾಳ ಮತ್ತು ಸಂದೇಶ್ ಹೆರ್ಗ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!