Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಡಾ. ಉದಯಶಂಕರ್ ಹವ್ಯಕ ಸಭಾ ಅಧ್ಯಕ್ಷ

ಡಾ. ಉದಯಶಂಕರ್ ಹವ್ಯಕ ಸಭಾ ಅಧ್ಯಕ್ಷ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಡಾ. ಉದಯಶಂಕರ್ ಹವ್ಯಕ ಸಭಾ ಅಧ್ಯಕ್ಷ
ಉಡುಪಿ: ಇಲ್ಲಿನ ಹವ್ಯಕ ಸಭಾ ನೂತನ ಅಧ್ಯಕ್ಷರಾಗಿ ಡಾ. ಎಚ್. ಎನ್. ಉದಯ ಶಂಕರ್ ಆಯ್ಕೆಯಾಗಿದ್ದಾರೆ.
ಈಚೆಗೆ ಹವ್ಯಕ ಧಾಮದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು- ಮಂಜುನಾಥ ಭಟ್ ಬೈಲಾರ ಮತ್ತು ಬಿ. ಜಿ. ಸುಬ್ಬಾರಾವ್, ಕಾರ್ಯದರ್ಶಿ- ಡಾ. ಎಚ್. ವೆಂಕಟಾಚಲ, ಜೊತೆ ಕಾರ್ಯದರ್ಶಿಗಳು- ಸವಿತಾ ಭಟ್ ಮತ್ತು ಡಾ. ಸತ್ಯಶಂಕರ ಶರ್ಮ, ಕೋಶಾಧಿಕಾರಿ- ಷಣ್ಮುಖ ರಾಜ್ ಮೂರೂರು ಹಾಗೂ ಆಂತರಿಕ ಲೆಕ್ಕಪರಿಶೋಧಕ- ಪ್ರೊ. ಕೆ. ಸದಾಶಿವ ರಾವ್ ಆಯ್ಕೆಯಾದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!