Saturday, August 13, 2022
Home ಅಧ್ಯಾತ್ಮ ಪುತ್ತಿಗೆ ಮಠದಲ್ಲಿ ಮಹಾಸ್ನಪನ

ಪುತ್ತಿಗೆ ಮಠದಲ್ಲಿ ಮಹಾಸ್ನಪನ

ಸುದ್ದಿಕಿರಣ ವರದಿ
ಶನಿವಾರ, ಜುಲೈ 9

ಪುತ್ತಿಗೆ ಮಠದಲ್ಲಿ ಮಹಾಸ್ನಪನ
ಉಡುಪಿ: ಇಲ್ಲಿನ ಅಷ್ಟ ಮಠಗಳಲ್ಲೊಂದಾದ ಪುತ್ತಿಗೆ ಮಠದ ಹಿರಿಯಡಕ ಸಮೀಪದ ಮೂಲಮಠದಲ್ಲಿ ಶನಿವಾರ ವಾರ್ಷಿಕ ಮಹಾಭಿಷೇಕ ನಡೆಯಿತು.

ಶ್ರೀಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತತ್ಕರಕಮಲಸಂಜಾತರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಪಂಚಾಮೃತ, ನಾರಿಕೇಳ ಸಹಿತ ಮಹಾಭಿಷೇಕ ನಡೆಸಿದರು.

ಭಾನುವಾರ ಪ್ರಥಮೈಕಾದಶಿ (ಆಷಾಢ ಏಕಾದಶಿ) ಪ್ರಯುಕ್ತ ತಪ್ತ ಮುದ್ರಾಧಾರಣೆ ನಡೆಯಲಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!