Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ
ಬೆಂಗಳೂರು: ಈಚೆಗೆ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ 20 ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.

ನಿಗಮ, ಮಂಡಳಿಗಳ ಅಧ್ಯಕ್ಷರ ವಿವರ ಇಂತಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ- ಕೆ. ವಿ. ನಾಗರಾಜ
ಕರಕುಶಲ ಅಭಿವೃದ್ಧಿ ನಿಗಮ- ಮಾರುತಿ ಮಲ್ಲಪ್ಪ ಅಷ್ಟಗಿ
ಕಾಡಾ- ತುಂಗಭದ್ರಾ ಯೋಜನೆ- ಕೊಲ್ಲಾ ಶೇಷಗಿರಿ ರಾವ್
ಕಾಡಾ- ಕಾವೇರಿ ಜಲಾನಯನ ಯೋಜನೆ- ಜಿ. ನಿಜಗುಣರಾಜು
ಮದ್ಯಪಾನ ಸಂಯಮ ಮಂಡಳಿ- ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ- ಎಂ. ಶರವಣ
ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ- ದೇವೇಂದ್ರನಾಥ್
ಕಾಡುಗೊಲ್ಲ ಅಭಿವೃದ್ಧಿ ನಿಗಮ- ಚಂಗಾವರ ಮಾರಣ್ಣ
ರಾಜ್ಯ ಮಾವು ಅಭಿವೃದ್ಧಿ ನಿಗಮ- ಎಂ. ಕೆ. ವಾಸುದೇವ
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ- ಎಂ. ಕೆ. ಶ್ರೀನಿವಾಸ್
ದ್ರಾಕ್ಷಿ ಮತ್ತು ವೈನ್ ಬೋರ್ಡ್- ಎಂ. ರವಿನಾರಾಯಣ ರೆಡ್ಡಿ
ರೇಷ್ಮೆ ಮಾರಾಟ ಮಂಡಳಿ- ಬಿ. ಸಿ. ನಾರಾಯಣಸ್ವಾಮಿ
ಲಿಂಬೆ ಅಭಿವೃದ್ಧಿ ಮಂಡಳಿ- ಚಂದ್ರಶೇಖರ ಕವಟಗಿ
ರಾಜ್ಯ ಗೇರು ಅಭಿವೃದ್ಧಿ ನಿಗಮ- ಮಣಿರಾಜ ಶೆಟ್ಟಿ
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ- ಗೋವಿಂದ ಜಟ್ಟಪ್ಪ ನಾಯಕ
ಮೈಸೂರು ಮೃಗಾಲಯ ಪ್ರಾಧಿಕಾರ- ಎಂ. ಶಿವಕುಮಾರ್
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ- ಎನ್. ರೇವಣಪ್ಪ ಕೊಳಗಿ
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ- ಕೆ. ಪಿ. ವೆಂಕಟೇಶ್
ಹಿಂದೆ ನಿಗಮಗಳ ಅಧ್ಯಕ್ಷರಾಗಿದ್ದ ರಘು ಕೌಟಿಲ್ಯ ಮತ್ತು ಮಣಿರಾಜ ಶೆಟ್ಟಿ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಲಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!