Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕಸಾಪ ಉಡುಪಿ ತಾಲೂಕು ಘಟಕಕ್ಕೆ ರವಿರಾಜ ಸಾರಥ್ಯ

ಕಸಾಪ ಉಡುಪಿ ತಾಲೂಕು ಘಟಕಕ್ಕೆ ರವಿರಾಜ ಸಾರಥ್ಯ

ಸುದ್ದಿಕಿರಣ ವರದಿ
ಬುಧವಾರ, ಫೆಬ್ರವರಿ 16

ಕಸಾಪ ಉಡುಪಿ ತಾಲೂಕು ಘಟಕಕ್ಕೆ ರವಿರಾಜ ಸಾರಥ್ಯ
ಉಡುಪಿ:  ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ರಂಗ ನಿರ್ದೇಶಕ ರವಿರಾಜ ಎಚ್. ಪಿ. ಅವರನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇಮಿಸಿದ್ದಾರೆ.

ರವಿರಾಜ ಎಚ್.ಪಿ. ಇಲ್ಲಿನ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾಗಿದ್ದಾರೆ‌

ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅವರು ಹಲವಾರು ನಾಟಕಗಳಿಗೆ ನಿರ್ದೇಶನ‌ ಮಾಡಿದ್ದಾರೆ.

ಪ್ರಸ್ತುತ ವಿನ್ಜೆಟ್ಟಾ ಫಾರ್ಮಸ್ಯೂಟಿಕಲ್ ಕಂಪೆನಿಯಲ್ಲಿ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!