Thursday, July 7, 2022
Home ಲೋಕಾಭಿರಾಮ ವಿಮಾ ಪ್ರೀಮಿಯಮ್ ಸಂಗ್ರಹಣೆಯಲ್ಲಿ ಪ್ರಥಮ

ವಿಮಾ ಪ್ರೀಮಿಯಮ್ ಸಂಗ್ರಹಣೆಯಲ್ಲಿ ಪ್ರಥಮ

ಉಡುಪಿ: ಇಲ್ಲಿನ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ಅವರು ಉಡುಪಿ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮಾ ಪ್ರೀಮಿಯಮ್ ಸಂಗ್ರಹಣೆಯಲ್ಲಿ ಪ್ರಸಕ್ತ (2020- 2021) ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಂತೆಯೇ ಗ್ರಾಮೀಣ ಅಂಚೆ ಜೀವ ವಿಮಾ ಪ್ರೀಮಿಯಂ ಸಂಗ್ರಹಣೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪೂರ್ಣಿಮಾ ಅವರನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಸ್ಮರಣಿಕೆ ನೀಡಿ ಗೌರವಿಸಿದರು.

ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ, ಉಡುಪಿ ಕಚೇರಿ ಸಹಾಯಕ ಚಂದ್ರಕಾಂತ ನಾಯಕ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!