Thursday, July 7, 2022
Home ಲೋಕಾಭಿರಾಮ ಲಸಿಕೆ ಪಡೆದ ಅದಮಾರು ಶ್ರೀ

ಲಸಿಕೆ ಪಡೆದ ಅದಮಾರು ಶ್ರೀ

ಉಡುಪಿ: ಇಲ್ಲಿನ ಅಷ್ಟಮಠಗಳಲ್ಲೊಂದಾದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಕೊರೊನಾ ಎರಡನೇ ಹಂತದ ಲಸಿಕೆ ಪಡೆದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಿ. ಎಸ್. ಚಂದ್ರಶೇಖರ್, ವಕೀಲ ಪ್ರದೀಪ್ ಕುಮಾರ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!