ನಗರೋತ್ಪಾನ ಕಾಮಗಾರಿ ಅರ್ಧಬಾರ್ದ ಕಾಮಗಾರಿ - ಸಾರ್ವಜನಿಕರಿಗೆ ಕಿರಿಕಿರಿ

ನಗರೋತ್ಪಾನ ಕಾಮಗಾರಿ ಅರ್ಧಬಾರ್ದ ಕಾಮಗಾರಿ - ಸಾರ್ವಜನಿಕರಿಗೆ ಕಿರಿಕಿರಿ

ನಗರೋತ್ಪಾನ ಕಾಮಗಾರಿ ಅರ್ಧಬಾರ್ದ ಕಾಮಗಾರಿ - ಸಾರ್ವಜನಿಕರಿಗೆ ಕಿರಿಕಿರಿ

ಬಾಗೇಪಲ್ಲಿ: ನಗರೋತ್ಪಾನ ವತಿಯಿಂದ ನಡೆಯುತ್ತಿರುವ ಕಾಮಗಾರಿ ಅರ್ಧಬಾರ್ದ ಕಾಮಗಾರಿ ಜೊತೆಗೆ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಪುರಸಭೆ ಸದಸ್ಯ ಗಡ್ಡಮ್ ರಮೇಶ್ ಆರೋಪಿಸಿದ್ದಾರೆ. ಪಟ್ಟಣದ ಪುರಸಭೆ ವ್ಯಾಪ್ತಿಯ 10ನೇ ವಾರ್ಡ್ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿನ ಸಿ. ಸಿ. ರಸ್ತೆ ಕಾಮಗಾರಿ ನಡೆಯುತ್ತಿದೆ ಗುತ್ತಿಗೆದಾರರ ಮತ್ತು ನಗರೋತ್ಪಾನ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ ಮತ್ತು ಸಂಪೂರ್ಣ ಕಳಪೆ ಕಾಮಗಾರಿ ನಡೆಯುತ್ತಿದೆ ಇದರಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಗರೋತ್ಪಾನ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ನಡಿಸಿ ಕಾನೂನು ಜರಗಿಸಿವಂತೆ ಒತ್ತಾಯಿಸಿದ್ದಾರೆ. ಈ ಸಂಧರ್ಭದಲ್ಲಿ 10ನೇ ವಾರ್ಡ್ ನಿವಾಸಿಗಳಾದ ಖಾದರ್ ಸಾಬ್, ಕುಮಾರ, ರವಿ,, ವೆಂಕಟೇಶಪ್ಪ,ಕುಲಾಯಪ್ಪ, ಹರಿ, ಸೇರಿದಂತೆ ಸ್ಥಳೀಯರು ಇದ್ದರು.