"ಮೆಚ್ಚುಗೆಗೆ ಪಾತ್ರವಾದ ಸಿಂದಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು"

"ಮೆಚ್ಚುಗೆಗೆ ಪಾತ್ರವಾದ ಸಿಂದಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು"

"ಮೆಚ್ಚುಗೆಗೆ ಪಾತ್ರವಾದ ಸಿಂದಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು"

ಸಿಂದಗಿ : ನಗರದ  ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಪ್ರಸ್ತಕ ಶೈಕ್ಷಣಿಕ ಸಾಲಿನಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತಿರುವದನ್ನು ಗಮನಿಸಿ ಈ ಕಾಲೇಜನ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆಗೆ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ   ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ನಗದರ ಸರ್ಕಾರಿ ಪಿಯುಸಿ  ಕಾಲೇಜಿಗೆ ಉಪ ನಿರ್ದೇಶಕರು ಬೆಟ್ಟಿ ನೀಡುವ ಮೂಲಕ ಅವರು ಮಾತನಾಡಿ ಕಾಲೇಜಗಳಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ  ನೋಡಿ. ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಹೊಸದಾಗಿ ವಿಜ್ಞಾನ ವಿಭಾಗ ಪ್ರಾರಂಭಿಸಿದರಿಂದ ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಮುಂದಿನ  ಶೈಕ್ಷಣಿಕ ವರ್ಷ  ಏರಿಸಬೇಕು. ವಿದ್ಯಾರ್ಥಿಗಳಲ್ಲಿ ಚಲನವಲನಗಳ ಮೇಲೆ ನಿಗಾ ಇಡಲು ಕಾಲೇಜ್‌ನಲ್ಲಿ ಕಲರ್‌ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುವುದು ಗಮನಾರ್ಹ ಸಂಗತಿ .ಕಾಲೇಜ ಅಭಿವೃದ್ಧಿಯಾಗಲು ಸರ್ಕಾರದೊಂದಿಗೆ ತಾಲೂಕಿನ ಹಾಗೂ ನಗರದ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಕಾಲೇಜನಲ್ಲಿ ಶುದ್ದ ಕೂಡಿಯುವ ನೀರಿನ ಘಟಕ .ಗ್ರಂಥಾಲಯಕ್ಕೆ ಪುಸ್ತಕ .ಕಾಲೇಜನ ಸುತ್ತಮುತ್ತಲು ಹಲವಾರು ಗಿಡ ಮರಗಳು ಬೆಳೆಸಿರುವದು ಹಾಗೂ ಕಾಲೇಜು ನೋಡಿದರೆ ಉತ್ತಮ ವಾತವರಣ ನಿರ್ಮಾಣ ಮಾಡಿರುವ  ಕಾಲೇಜಿನ  ಸಿಬ್ಬಂದಿ ವರ್ಗದವರ ಕುರಿತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಲೇಜನಲ್ಲಿ ಸೇವೆ ಮಾಡುವ ಉಪನ್ಯಾಸಕರು ಮಾನವೀಯತೆಯ ಸೇವೆಯು ಮಾಡುವದರಿಂದ ಕಾಲೇಜ ರಾಜ್ಯದಲ್ಲಿ ಮಾದರಿಯಾಗುತ್ತದೆ ಎಂದರು. ಪ್ರಾಂಶುಪಾಲರಾದ ಎನ್.ಆರ್.ಗಂಗನಳ್ಳಿ. ಉಪನ್ಯಾಸಕರಾದ ಎಸ್.ಎಸ್.ಸುರಪುರ.ಶೆಶಿದರ, ಅವಟಿ.ಬಿ.ಎನ್.ಬಿರಾದಾರ, ಎಂ.ಎಂ.ಯಾಳಗಿ, ಎ.ಆರ್.ರಜಪೂತ, ಎಸ್.ಎಸ್.ಪಾಟೀಲ, ಎಂ.ಆರ್.ಹೆಬ್ಬಾಳ, ತೇಜಸ್ವಿನಿ, ರುಕ್ಮಣಿ, ಸಹನಾ, ಮಲಕಮ್ಮ ಸೇರಿದಂತೆ ಅಪಾರ ವಿದ್ಯಾರ್ಥಿಗಳು ಇದ್ದರು.