ರಾಜ್ಯದ ಮಳೆ ಯಾಶ್ವೀತ ರೈತರ ಕೃಷಿಗೆ ಅನ್ಯಾಯದ ಬಜೆಟ್ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಆಗ್ರಹ

ರಾಜ್ಯದ ಮಳೆ ಯಾಶ್ವೀತ ರೈತರ ಕೃಷಿಗೆ ಅನ್ಯಾಯದ ಬಜೆಟ್ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಆಗ್ರಹ

ರಾಜ್ಯದ ಮಳೆ ಯಾಶ್ವೀತ ರೈತರ ಕೃಷಿಗೆ ಅನ್ಯಾಯದ ಬಜೆಟ್ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಆಗ್ರಹ

ಕೊಪ್ಪಳದಲ್ಲಿ: ರಾಜ್ಯಾದ್ಯಂತ ರೈತರಿಗೆ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹಿಂಗಾರು ಮಳೆಯು ಕೈಕೊಟ್ಟಂತ ಆಗಿದೆ ಈ ವರ್ಷ ರೈತರು ಅಲ್ಪಸ್ವಲ್ಪ ಬೆಳೆದ ಫಸಲು ಇಳುವರಿ ಇಲ್ಲದೇ ಕುಂಠಿತವಾದರು ಕೂಡ ಇಂತ ಸಮಯದಲ್ಲಿ ಸರ್ಕಾರ ರೈತರಿಗೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ ಎನ್ನುವ ನೆಪದಲ್ಲಿ ಮಳೆ ಯಾಶ್ವೀತ ರೈತರ ಕೃಷಿ ಬಜೆಟ್ ನಲ್ಲಿ ಏನುಇಲ್ಲ ಮಳೆ ಯಾಶ್ವೀತ ರಾಜ್ಯದ ರೈತರಿಗೆ ಈ ಕೃಷಿಗ ಬಜೆಟ್  ಇಲ್ಲದೇ ಅನ್ಯಾಯ ಮಾಡಿದೇ ರಾಜ್ಯದ ರೈತರಿಗೆ 13ರಿಂದ15.ಸಾವಿರ.ರೂ.ಬರ ಪರಿಹಾರ ಕೊಡುವ ಬದಲು 2000.ಸಾವಿರ.ರೂ.ಬರ ಪರಿಹಾರ ಕೊಟ್ಟರೆ ಇದು ಯಾವ ರೈತರಿಗೂ ಸಾಲದು ಈ ಸರ್ಕಾರ ಹಿಂದೆ ಮುಂದೆ ನೋಡದೇ ರೈತರನ್ನು ಬಿಕ್ಷಕರಂತೆ ಮಾಡಿದ್ದೀರಿ ಇದು ಒಳ್ಳೆದಲ್ಲ ಈ 2000.ಸಾವಿರ.ರೂ.ಬರ ಪರಿಹಾರ ಕೂಡ ಒಬ್ಬರಿಗೆ ಬಂದರೆ ಇನ್ನೊಬ್ಬರಿಗೆ ಬಂದಿಲ್ಲ ಕೂಡಲೇ ಸರ್ಕಾರ ಇದನ್ನು ರದ್ದು ಮಾಡಿ 13ರಿಂದ15.ಸಾವಿರ.ರೂ.ಬರ ಪರಿಹಾರವನ್ನು ರಾಜ್ಯದ ಎಲ್ಲಾ ರೈತರಿಗೆ ಮುಟ್ಟುವಂತೆ ಮಾಡಬೇಕೆಂದು. ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿದರು. ಈ ವೇಳೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ 2000.ಸಾವಿರ ರೂ. ಬರ ಪರಿಹಾರ ಹಾಕುವುದಾಗಿ ರಾಜ್ಯದಲ್ಲಿ ಘೋಷಣೆ ಮಾಡಿದ್ದಿರಿ ಇದು ಕೆಲವು ರೈತರಿಗೆ ಬರ ಪರಿಹಾರ ಬಂದರೆ ಇನ್ನೂ ಕೆಲವು ರೈತರಿಗೆ ಬರ ಪರಿಹಾರ ಹಾಕಿರುವುದಿಲ್ಲ ರಾಜ್ಯದ ರೈತರನ್ನು ನೊಡದೇ ಸರ್ಕಾರ ಬಜೆಟ್ ಮಾಡಿದ್ದು  ಈ ಬಜೆಟ್ ನಲ್ಲಿ ರಾಜ್ಯದ ರೈತರಿಗೆ ಮಳೆ ಯಾಶ್ರೀತ ಕೃಷಿಯಲ್ಲಿ ಏನಿದೆ ರಾಜ್ಯದ ರೈತರ ಕೃಷಿಬಗ್ಗೆ ಯೋಚನೆ ಮಾಡದೇ ಇಂತ ಸಂದರ್ಭದಲ್ಲಿ ರಾಜ್ಯದ ರೈತರು ಬರದ ಭೀತಿಯಲ್ಲಿ ಕಷ್ಟದಲ್ಲಿ ಇದ್ದಾಗೂ ಕೂಡ ಈ ಸರ್ಕಾರ ರೈತರ ಕ್ರಿಷಿ ಕಡೆಗೆ ಈ ಬಜೆಟ್ ನಲ್ಲಿ ಒತ್ತುಕೊಡಲಿಲ್ಲ ಈ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಮುಳಿಗಿದೇ ಈ ಸರ್ಕಾರ ವಿದ್ಯುತ್ ಯೋಜನೆ ಒಂದು ಬಿಟ್ಟು ಉಳಿದ ಎಲ್ಲಾ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡಿರಿ ಇದೆ ಗ್ಯಾರಂಟಿ ಯೋಜನೆ ಅನುದಾನದ ಹಣವನ್ನು ರಾಜ್ಯದ ರೈತರ ಸಾಲ ಮನ್ನಾ ಮಾಡಿದರೆ ರಾಜ್ಯದ ಎಲ್ಲಾ ರೈತರಿಗೂ ಇನ್ನೂ ಅನುಕೂಲ ಆಗುತ್ತದೆ ಎಂದು ಈ ಮೂರು ತಿಂಗಳ ಹಿಂದೆ ಪತ್ರಿಕೆ ಹೇಳಿಕೆ ಕೋಟ್ಟರೂ ಸಹ ಸರ್ಕಾರದ ವಿಧಾನ ಸೌಧದಲ್ಲಿ ಯಾರು ಇದರ ಬಗ್ಗೆ ಚರ್ಚಿಸಲಿಲ್ಲ ರೈತರ ಸಾಲ ಮನ್ನಾ ಮಾಡಿದರೆ ಇದರಿಂದ ರಾಜ್ಯದ ರೈತರು ಇನ್ನೂ ಕೃಷಿ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು ಬೆಳೆ ತೆಗೆಯಲು ರೈತರಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತಿತ್ತು ಎಂದು ಹಿಂದೆ ಪತ್ರಿಕೆ ಹೆಳಿಕೆ ಕೊಟ್ಟಿದ್ದೇವೆ ಆದರೂ ಸಹ ಈ ಕೆಲಸ ನಿವು ಮಾಡಲಲ್ಲ ಯಾಕೆ ಈ ಕೆಲಸವನ್ನು ಮಾಡಲಿಲ್ಲ ಈಗಲಾದರೂ ಕಾಲ ಮಿಂಚಿಲ್ಲ ಈ ಕಲಸವನ್ನು ಕೂಡಲೇ ಮಾಡಬೇಕು ಎಂದು ರಾಜ್ಯ ಕಾರ್ಯಧ್ಯಕ್ಷರಾದ ನಾಗರಾಜ ಗೋನಲ ಇವರು ಆಗ್ರಹಿಸಿದರು.