ಟೈಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ವಿದ್ಯಾರ್ಥಿ ವೇತನ ಟೈಮ್ಸ್ ಗಂಗಾಧರ್

ಟೈಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ವಿದ್ಯಾರ್ಥಿ ವೇತನ ಟೈಮ್ಸ್ ಗಂಗಾಧರ್

ಟೈಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ವಿದ್ಯಾರ್ಥಿ ವೇತನ ಟೈಮ್ಸ್ ಗಂಗಾಧರ್

ಚನ್ನರಾಯಪಟ್ಟಣ: ಟೈಮ್ಸ್ ಒಲಂಪಿಯಾಡ್ ಪರೀಕ್ಷೆ ಜ. 28ರಂದು ನಡೆಯುತ್ತಿದ್ದು ಉತ್ತೀರ್ಣರಾದ 20 ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಟೈಮ್ ಗಂಗಾಧ‌ರ್ ತಿಳಿಸಿದರು. ಪಟ್ಟಣದ ಟೈಮ್ಸ್ ಕಾಲೇಜಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ 10. ನೇ ತರಗತಿ ವಿದ್ಯಾರ್ಥಿಗಳು ಜ. 26 ರ ಒಳಗೆ ಪರೀಕ್ಷೆ ಬರೆಯಲು ನೋಂದಾವಣೆ ಮಾಡಿಕೊಳ್ಳಬಹುದು ಎಂದರು. ಚನ್ನರಾಯಪಟ್ಟಣ ,ಕೆ ಆರ್ ಪೇಟೆ, ಹೊಳೆನರಸೀಪುರ, ನಾಗಮಂಗಲ, ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಸಿಕೊಳ್ಳುವಂತೆ ಮನವಿ ಮಾಡಿದರು.