ವೇಣು ಗಾನ ಲಹರಿ 

ವೇಣು ಗಾನ ಲಹರಿ 

   ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಪ್ರಯುಕ್ತ ಆಗಸ್ಟ್ 28, ಶುಕ್ರವಾರ ಸಂಜೆ 6-30ಕ್ಕೆ "ವೇಣು ಗಾನ ಲಹರಿ". ವೇಣು ವಾದನ : ಶ್ರೀ ಆನಂದತೀರ್ಥ, ಗಾಯನ : ಕು|| ಅವನಿ ಭಟ್, ಕೀಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ : ಶ್ರೀ ಪ್ರಮಥ್ ವಿಠಲ್, ಬುಲ್ ಬುಲ್ ತರಂಗ್ : ಶ್ರೀ ಪೂರ್ಣಪ್ರಸಾದ್, ರಿದಮ್ ಪಾಡ್ : ಶ್ರೀ ಗುರುರಾಜ್. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021