ನಾಡ ದೊರೆಗೆ ಪೌರ ಕಾರ್ಮಿಕ ಸನ್ಮಾನ, ಬಸವ ನಾಡಿನ ಮಠಾದೀಶರಿಂದ ಮುಖ್ಯಮಂತ್ರಿಗೆ ಸನ್ಮಾನ

ನಾಡ ದೊರೆಗೆ ಪೌರ ಕಾರ್ಮಿಕ ಸನ್ಮಾನ, ಬಸವ ನಾಡಿನ ಮಠಾದೀಶರಿಂದ ಮುಖ್ಯಮಂತ್ರಿಗೆ ಸನ್ಮಾನ

ನಾಡ ದೊರೆಗೆ ಪೌರ ಕಾರ್ಮಿಕ ಸನ್ಮಾನ, ಬಸವ ನಾಡಿನ ಮಠಾದೀಶರಿಂದ ಮುಖ್ಯಮಂತ್ರಿಗೆ ಸನ್ಮಾನ

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಕಾಮಗರಿಗಳ ಶುಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆಯನ್ನು ನೀಡಿದರು. ಸಹಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಮಠಾಧೀಶರು ಶ್ರೀಗಳಿಂದ ಬಸವೇಶ್ವರ ರಿಗೆ ಸಾಂಸ್ಕೃತಿಕ ನಾಯಕ ಬಿರದು ನೀಡಿದ್ದಕ್ಕೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು. ಎಂಜಿವಿಸಿ ಕಾಲೇಜಿನ ಆವರಣದಲ್ಲಿ ಹ್ಯಾಲೆಕ್ಯಾಪ್ಟರ್ ಮೂಲಕ ಆಗಮಿಸಿದ ಸಿಎಂ ಅವರಿಗೆ ಶಾಸಕ  ಸಾಬಾನೂ ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ (ಅಪ್ಪಾಜಿ) ಈ ವೇಳೆ ತಾಲೂಕಿನ ರೈತ ಮುಖಂಡರು ಇತರೆ ಸಂಘ ಸಂಸ್ಥೆಯವರು, ಪಟ್ಟಣದ ನಾಗರಿಕರು ಸಿಎಂ ಅವರಿಗೆ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಜಿಲ್ಲಾ ಉಸ್ತುವಾರಿಮಂತ್ರಿ ಎಂ ಬಿ ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಇಂಡಿ ಮತಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲ,ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ, ನಾಗರಾಠ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ,ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾರೋಡ, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಭೂಬಾಲನ್ ,ಸಿಇಒ ರಿಷಿ ಆನಂದ,  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಜಿಲ್ಲೆಯ ಮಠಾದೀಶರು,ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕ ಮಟ್ಟದ ಸರಕಾರಿ ಅಧಿಕಾರಿಗಳು ಹಾಜರಿದ್ದರು, ಅಂಗನವಾಡಿ ಕಾರ್ಯಕರ್ತರು, ಅಶಾ ಕಾರ್ಯಕರ್ತರು ಪೊಲೀಸರು ಬಿಗಿ ಬಂದೂಬಸ್ತ ಏರ್ಪಡಿಸಿದ್ದರು.