ಜುಲೈ 7ರಂದು ಅಂಡರ್ಸನ್ ಪೇಟೆ ವ್ಯಾಪ್ತಿಯ ಪ್ರದೇಶಗಳಲ್ಲಿ ಪವರ್ ಕಟ್

ಜುಲೈ 7ರಂದು ಅಂಡರ್ಸನ್ ಪೇಟೆ ವ್ಯಾಪ್ತಿಯ ಪ್ರದೇಶಗಳಲ್ಲಿ ಪವರ್ ಕಟ್

     ವಿದ್ಯುತ್ ವ್ಯತ್ಯಯದ ವಿವರಗಳು: ದಿನಾಂಕ: 07.07.2026 ಸಮಯ: ಬೆಳಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ. ಕಾರಣ: ವಿದ್ಯುತ್ ಕಂಬ ಕಾಮಗಾರಿ ಕಾರ್ಯಗಳು ನಡೆಯಲಿರುವುದರಿಂದ. ಬಾಧಿತವಾಗುವ ಪ್ರದೇಶಗಳು: ಅಂಡರ್ಸನ್ ಪೇಟೆ ಉಪ ಕೇಂದ್ರದಿಂದ ಸರಬರಾಜಾಗುವ ಫೀಡರ್‌ಗಳಾದ MF-6, MF-7, MF-8, MF-10 ವ್ಯಾಪ್ತಿಗೆ ಬರುವ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ: ಸ್ವರ್ಣ ನಗರ ವಾರಂಡಹಳ್ಳಿ ಪೈಪ್ ಲೈನ್ ಎನ್.ಡಿ. ಬ್ಲಾಕ್ ಇ.ಡಿ ಬ್ಲಾಕ್ 4ನೇ ಬ್ಲಾಕ್, 2ನೇ ಬ್ಲಾಕ್ ರಾಬರ್ಟ್‌ಸನ್ ಪೇಟ್ ಪ್ರದೇಶ ಮಹಾರಾಜ ರಸ್ತೆ ಅಡಂಪಲ್ಲಿ ಕಗ್ಗಿಲಹಳ್ಳಿ ಅನಂತ ರಾಮಪುರ ಹಟ್ಟರಾಜಹಳ್ಳಿ ಮೂರನೇ ಮೈಲು ಸಾರ್ವಜನಿಕರು ಈ ಕಾಮಗಾರಿಗೆ ಸಹಕರಿಸಬೇಕೆಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಈ ಪ್ರಕಟಣೆಯ ಮೂಲಕ ಕೋರಿದ್ದಾರೆ.