"ಸೂರ್ಯ"ಭಾರತೀಯ ಶಾಸ್ತ್ರೀಯ ನೃತ್ಯ ಉತ್ಸವ ಹಾಗೂ ರಾಷ್ಟ್ರೀಯ ನೃತ್ಯ ಸ್ಪರ್ಧೆ

"ಸೂರ್ಯ"ಭಾರತೀಯ ಶಾಸ್ತ್ರೀಯ ನೃತ್ಯ ಉತ್ಸವ ಹಾಗೂ ರಾಷ್ಟ್ರೀಯ ನೃತ್ಯ ಸ್ಪರ್ಧೆ

ರಿದಮ್ ಡ್ಯಾನ್ಸ್ ಅಕಾಡೆಮಿ, (ಹೈದರಾಬಾದ್) ಹಾಗೂ ಜಸ್ಟ್ ಫಾರ್ ರಿದಮ್ ಫೆಡರೇಶನ್ ಸಂಸ್ಥೆಗಳ ವತಿಯಿಂದ"ಸೂರ್ಯ"ಭಾರತೀಯ ಶಾಸ್ತ್ರೀಯ ನೃತ್ಯ ಉತ್ಸವ ಹಾಗೂ ರಾಷ್ಟ್ರೀಯ ನೃತ್ಯ ಸ್ಪರ್ಧೆಯು ರವೀಂದ್ರ ಕಲಾಕ್ಷೇತ್ರ ಆವರಣ ಕನ್ನಡ ಭವನ ನಯನ ರಂಗಮಂದಿರದಲ್ಲಿ ಪ್ರದರ್ಶನವಾಯಿತು.