ರಾಮಾನುಜ ರಸ್ತೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ರಂಜಿತಾ ಸುನೀಲ್ ಕುಮಾರ್ ಸನ್ಮಾನ

ರಾಮಾನುಜ ರಸ್ತೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ರಂಜಿತಾ ಸುನೀಲ್ ಕುಮಾರ್ ಸನ್ಮಾನ

       80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಸುನೀಲ್ ಕುಮಾರ್ ಅವರ ಪತ್ನಿ ರಂಜಿತಾ ಸುನೀಲ್ ಕುಮಾರ್ ಅವರಿಗೆ ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷರಾದ ಮಹೇಶ್ ಕುಮಾರ್ ಮತ್ತು ಯುವ ಮುಖಂಡರಾದ ತೇಜಸ್ವಿ ನಾಗಲಿಂಗಸ್ವಾಮಿ ಅವರು ಗೌರವಿಸಿ ಸನ್ಮಾನಿಸಿದರು