ಮಟ್ಟ ಮೊದಲ ಬಾರಿಗೆ ಡಾನ್ ಬಾಸ್ಕೋ ಪ್ರೀ ಶಾಲೆ ಪ್ರಾರಂಭ

ಮಟ್ಟ ಮೊದಲ ಬಾರಿಗೆ ಡಾನ್ ಬಾಸ್ಕೋ ಪ್ರೀ ಶಾಲೆ ಪ್ರಾರಂಭ

      ಕೆಜಿಎಫ್: ಕೆಜಿಎಫ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಡಾನ್ ಬಾಸ್ಕೋ ಇಂಟರ್ನ್ಯಾಷನಲ್ ಪ್ರಿ ಶಾಲೆ ಪ್ರಾರಂಭೋತ್ಸವ 

ನಗರದ ಇರುದೀಪುರಂ ನಲ್ಲಿರುವ ಡಾನ್ ಬಾಸ್ಕೋ  ಐಟಿಐ ಕಾಲೇಜಿನ ಆವರಣದಲ್ಲಿ ನೂತನವಾಗಿ ನರ್ಸರಿ ಶಾಲೆ ಪ್ರಾರಂಭೋತ್ಸವ ಶಾಲೆಯಲ್ಲಿ ಮಕ್ಕಳಿಗೆ ಆಟದ  ವಿಶಾಲವಾದ ಮೈದಾನ ಹಾಗೂ ಮಕ್ಕಳಿಗೆ ವಿಶೇಷವಾದ ಕೊಠಡಿಗಳ ವ್ಯವಸ್ಥೆ. ಆಟವಾಡಲು ಮೇಜು . ಕುದುರೆ ಬೊಂಬೆ. ಇನ್ನು ಇತರ ಸಲಕರಣೆಗಳು. ಮಕ್ಕಳನ್ನು ಮತ್ತಷ್ಟು ಚುರುಕುಗೊಳಿಸಲು ಕ್ರೀಡೆ ಚಟುವಟಿಕೆಗಳ ಹಾಗೂ ನುರಿತ ಶಿಕ್ಷಕರು. ಮಕ್ಕಳ ಬಗ್ಗೆ ಕಾಳಜಿ ವಹಿಸಲು ದಾದಿಯರ ನೇಮಕ ಎಲ್ಲಾ ಸೌಲಭ್ಯಗಳು ಈ ಶಾಲೆಯಲ್ಲಿ ಪಡೆಯಬಹುದು. 

ಮತ್ತೊಂದು ವಿಶೇಷವೇನೆಂದರೆ. ಇಲ್ಲೇ ಒಂದು ಸಲ ಶಾಲಾ ದಾಖಲಾತಿ ಶುಲ್ಕವನ್ನು ಪಾವತಿಸಿದರೆ. ನಂತರ ವರ್ಷದಿಂದ ಯಾವುದೇ ಶುಲ್ಕಗಳಿರುವುದಿಲ್ಲ. ತಿಂಗಳ ಶುಲ್ಕ ಮಾತ್ರ ಇರುತ್ತದೆ. ಈ ಸದಾವಕಾಶವನ್ನು ಪೋಷಕರು ಬಳಸಿಕೊಂಡು. ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಲು ಡಾನ್ ಬಾಸ್ಕೋ ಫ್ರೀ  ಶಾಲೆಗೆ ಸೇರಿಸಿ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲೆಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9108286929