ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಸಂತೆ ಪೇಟೆ ಶಾಲೆಗೆ ದಿಡೀರ್ ಬೇಟಿ

ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಸಂತೆ ಪೇಟೆ ಶಾಲೆಗೆ ದಿಡೀರ್ ಬೇಟಿ

          ಜಗಳೂರು ವಿಧಾನಸಭಾ ಕ್ಷೇತ್ರದ ಜಗಳೂರು: ಇಂದು ಮಾಜಿ ಶಾಸಕರಾದ ಹೆಚ್ ಪಿ ರಾಜೇಶ್ ರವರು ಜಗಳೂರು ಪಟ್ಟಣದ ಸರ್ಕಾರಿ ಕಿರಿಯ ಸಂತೆ ಪೇಟೆ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಮೂಲಸೌಕರ್ಯ ಹಾಗೂ ಶಾಲೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿ. ಬಿಸಿ ಊಟ ಸೇವಿಸುವ ಮೂಲಕ ಗುಣಮಟ್ಟವನ್ನು ಪರಿಶೀಲಿಸಿ  ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದರೂ*

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಮರುಳಾದ್ಯ. ಯುವ ಮುಖಂಡರಾದ ಪ್ರಕಾಶ್. ಯೋಗೇಶ್. ಸಿದ್ದಪ್ಪ. ತಿಮ್ಮಣ್ಣ ಉಪಸ್ಥಿತರಿದ್ದರು