ಕೆಜಿಎಫ್ ಮೈನಿಂಗ್ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕೆಜಿಎಫ್ ಮೈನಿಂಗ್ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

     ಕೆಜಿಎಫ್: ನವರದ ಮೈನಿಂಗ್ ಪ್ರದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಈ ನಿಟ್ಟಿನಲ್ಲಿ ಮೊದಲ ಬಾರಿಗೆ ರಸ್ತೆಗಳ ಅಭಿವೃದ್ಧಿಪಡಿಸುವ ಮೂಲಕ ರಸ್ತೆ ಗುದ್ದಲಿ ಪೂಜೆ ನೆರವೇರಿಸಿದ  ಶಾಸಕಿ ರೂಪಕಲಾ ಶಶಿಧರ್.
ನಂತರ ಮಾತನಾಡಿದವರು. ಮೈನಿಂಗ್ ಪ್ರದೇಶದಲ್ಲಿ. ಹಲವು ಮನೆಗಳಿದ್ದು, ಚರಂಡಿ ವ್ಯವಸ್ಥೆ. ರಸ್ತೆ ವ್ಯವಸ್ಥೆ. ನೀರಿನ ಸಮಸ್ಯೆ. ಸ್ವಚ್ಛತೆ. ಬೀದಿ ದೀಪ ವ್ಯವಸ್ಥೆ ಇದರ ಬಗ್ಗೆ ಹಲವು ದೂರಗಳು ಬಂದಿದ್ದು, ಮೊದಲ ಹಂತದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ರಸ್ತೆಗಳನ್ನು ನಿರ್ಮಿಸುವುದು. ನಂತರ ಎಲ್ಲಾ ಸಮಸ್ಯೆಗಳಿಗೆ ನಗರಸಭೆಯಿಂದ   ಒದಗಿಸಿಕೊಳ್ಳುವುದು ಎಂದು ನಿವಾಸಿಗಳಿಗೆ ಆಶ್ವಾಸನೆ ನೀಡಿದರು. 
9ನೇ ವಾರ್ಡ್ 8ನೇ ವಾರ್ಡ್ ಗಿಲ್ಬರ್ಡ್ಸ್  ವಾರ್ಡಿನಲ್ಲಿ ರಸ್ತೆ ಪೂಜೆ ನೆರವೇರಿಸಿದರು .ಗುತ್ತಿಗೆದಾರರು ಶ್ರೀನಿವಾಸ್ ರೆಡ್ಡಿ ರವರಿಗೆ ರಸ್ತೆಯ ಗುಣಮಟ್ಟವನ್ನು ಕಾಪಾಡಿ ಕೊಳ್ಳಬೇಕು.ಇದರಲ್ಲಿ ನಾನು ರಾಜಿ ಮಾಡುವುದಿಲ್ಲ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ಶ್ರೀನಿವಾಸನ್ .ಮಾಜಿ ನಗರಸಭೆ ಅಧ್ಯಕ್ಷರು, ವಲ್ಲಳ್ಳ ಮುನಿಸ್ವಾಮಿ. ಲೇಬರ್ ಸೆಲ್ ಸದಸ್ಯರುಗಳಾದ. ಕೆ. ಸಂಪತ್ ಕುಮಾರ್. ಶಶಿಕುಮಾರ್. ಮಾಜಿ ನಗರಸಭೆ ಸದಸ್ಯರು. ಮೋಹನ್ ರಾಜ್. ಮಗಿ. ಮೊದಲಾದವರಿದ್ದರು.