ಜಗಳೂರು ವಿಧಾನಸಭಾ ಕ್ಷೇತ್ರ

ಪಟ್ಟಣದ ಜೈ ಭಾರತ್ ಟ್ರಸ್ಟ್ ನ ಮುಖ್ಯಸ್ಥರಾದ ಹೆಚ್. ಬರ್ಕತ್ ಆಲಿ ಅವರ ವತಿಯಿಂದ ಸಾರ್ವಜನಿಕರ ಆಸ್ಪತ್ರೆ ಮುಂಭಾಗ ಏರ್ಪಡಿಸಿಲಾಗಿದ ನೂತನವಾಗಿ ಸಮಾಜಕ್ಕಾಗಿ ಸಮರ್ಪಿಸಿರುವ ಮುಕ್ತಿವಾಹನಕ್ಕೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರು ಭೇಟಿ ನೀಡಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ನವೀನ್ ಕುಮಾರ್ ಜೈ ಭಾರತ್ ಟ್ರಸ್ಟ್ ಬರ್ಕತ್ ಆಲಿ ಮಾಜಿ ತಾ.ಪಂ.ಸದಸ್ಯ ಕುಬೇಂದ್ರಪ್ಪ.ಓಬಳೇಶ್. ಬಿಜೆಪಿ ಮುಖಂಡರು ಬಿಸ್ತುವಳ್ಳಿ ಬಾಬು ಓಬಳೇಶ್ , ಶ್ರೀನಿವಾಸ್ , ಶೇಖರಪ್ಪ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು ಇದ್ದರು
What's Your Reaction?






