ಹರಿದಾಸ ವೈಭವ
ಬೆಂಗಳೂರು: ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಮೇ 7, ಗುರುವಾರ ಸಂಜೆ 5-15ಕ್ಕೆ "ಹರಿದಾಸ ವೈಭವ". ಗಾಯನ : ವಿದುಷಿ ಅಪರ್ಣ ಆನಂದ್, ಪಿಟೀಲು : ಶ್ರೀ ಸೀತಾರಾಮ್ ಗೋಪಿನಾಥ್, ಮೃದಂಗ : ಶ್ರೀ ಆರ್.ಕೆ.ಎಸ್. ಮುರಳಿ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಐದನೇ ಬಡಾವಣೆ, ಜಯನಗರ, ಬೆಂಗಳೂರು-41
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
