ತನ್ನ ಜೀವನವನ್ನೇ ಸಮಾಜ ಸೇವೆಗೆಂದು ಮುಡುಪಾಗಿಟ್ಟ ಜಿ.ರಾಮಕೃಷ್ಣ
ಬೆಂಗಳೂರು:ಸಮಾಜ ಸೇವಕರಾದಂತ ಜಿ. ರಾಮಕೃಷ್ಣ ರವರು ತಮ್ಮ ಸ್ವಗ್ರಾಮದಾದಂತ ಸೀಂಗ್ರಹಳ್ಳಿ ದಿನ್ನೂರು ಸರ್ಕಾರಿ
ಶಾಲೆಗೆ ಫ್ರಿಡ್ಜ್ ಮತ್ತು 10 ಚೇರುಗಳನ್ನು ದಾನವಾಗಿ ನೀಡಿರುತ್ತಾರೆ,
ದಾನಿಗಳಾದ ಜಿ.ರಾಮಕ್ರಿಷ್ಣ. ಸಮಾಜ ಸೇವಕರು ಮತ್ತು ನವೀನ ಕುಮಾರ್. ಎಸ್.ಆರ್
ಅರುಣ ರಮೇಶ ಮತ್ತು G.ಬಾಬು ನವೀನ (ಡುಮ್ಮ) ಇವರ ಸೇವೆಯನ್ನು ಗುರುತಿಸಿ ಊರಿನ ಗ್ರಾಮಸ್ಥರು ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ವಿದ್ಯಾರ್ಥಿಗಳು ಇವರಿಗೆ ಧನ್ಯವಾದಗಳು ತಿಳಿಸಿರುತ್ತಾರೆ.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
