ಬೋಹಳ್ಳಿ ಗ್ರಾಮ ಪಂಚಾಯಿತಿಯ ಕರ್ಮಕಾಂಡ

Nov 24, 2025 - 13:05
 0  6
ಬೋಹಳ್ಳಿ ಗ್ರಾಮ ಪಂಚಾಯಿತಿಯ ಕರ್ಮಕಾಂಡ

  ಬೆಂಗಳೂರು ದಕ್ಷಿಣ ರಾಮನಗರ ಡಿಸ್ಟ್ರಿಕ್ಟ್ ಚನ್ನಪಟ್ಟಣ ತಾಲೂಕ್  ಬೋಹಳ್ಳಿ ಗ್ರಾಮ ಪಂಚಾಯಿತಿಯ ಕರ್ಮಕಾಂಡ ಈ ಪಂಚಾಯಿತಿಯಲ್ಲಿ ಐದು ವರ್ಷದ ಸಾಧನೆಗಳನ್ನು ಎತ್ತಿ ಹಿಡಿಯಲು ಹಲವಾರು ನಾಟಕಗಳನ್ನು ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಗೆದ್ದು ಬಂದ ಸದಸ್ಯರು ಗ್ರಾಮಗಳಿಗೆ ಯಾವುದೇ ಒಳ್ಳೆ ಕೆಲಸ ಮಾಡಿಲ್ಲ ಈಗ ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕೆಂದು ಜನರ ಕಣ್ಣಿಗೆ ಮಣ್ಣಾಕಲು ರೆಡಿಯಾಗುತ್ತಿದ್ದಾರೆ

ಉದಾಹರಣೆಗೆ ಮೆಣಸಿಗನಹಳ್ಳಿಯಲ್ಲಿ ದೇವರ ಬೀದಿಯ ಕೊನೆಯಲ್ಲಿ ಊರಿನ ನೀರೆಲ್ಲ ಬಂದು ಕಾವಲಿಗಳೆಲ್ಲ ಕೊಳೆತು ನಾರುತಿವೆ ಯಾವುದೇ ರೀತಿಯ ಪಂಚಾಯಿತಿಯ ಸದಸ್ಯರು ಕಣ್ಣು ಬುಟ್ಟಿ ನೋಡಿಲ್ಲ ಓಟಿಗಾಗಿ ಬರುವ ಜನರು ಜನರ ಕಷ್ಟಕ್ಕೆ ಬರುವುದಿಲ್ಲ ಇಂಥ ಲಾಯಕ್ಕಿಲ್ಲದ ಸದಸ್ಯರಿಗೆ ಬುದ್ಧಿ ಕಲಿಸಬೇಕು ದುಡ್ಡಿಗಾಗಿ ಹೆಂಡಕ್ಕಾಗಿ ಮತ ಹಾಕಬೇಡಿ ದಯವಿಟ್ಟು ಒಳ್ಳೆಯ ಕೆಲಸ ಮಾಡುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಪಂಚಾಯಿತಿ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಮನವಿ ಮಾಡೋಣ

ನಾವೇ ವೋಟ್ ಹಾಕಿ ನಮ್ಮ ತಲೆ ಮೇಲೆ ಕಲ್ಲು ಹಾಕಿಕೊಳ್ಳೋದು ಬೇಡ ದಯವಿಟ್ಟು ಇನ್ನು ಮುಂದೆ ನಮ್ಮ ಗ್ರಾಮದಲ್ಲಿ ಒಳ್ಳೆ ಕೆಲಸಗಳಾಗಬೇಕೆಂದರೆ ಯಾರಾದರೂ ಒಳ್ಳೆ ಕೆಲಸ ಮಾಡುವ ಅಭ್ಯರ್ಥಿಯನ್ನು ಜನನಾಯಕನ್ನು ಮಾಡುವ ಎಂದು ಕೇಳಿಕೊಳ್ಳುತ್ತೇನೆ ಇಂತಿ ನಿಮ್ಮ ಸಮಾಜ ಸೇವಕರು ಬಾವಿ ಹಟ್ಟಿ ಕರಿಸಿದ್ದೇ ಗೌಡರು ಹಾಗೂ ಊರಿನ ಗ್ರಾಮಸ್ಥರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456