ಬೆಳಗಾವಿಗೆ ತೆರಳಿ ಚಳಿಗಾಲ ಅಧಿವೇಶದಲ್ಲಿ ರೈತರ ಬೃಹತ್ ಹೋರಾಟದ ಸಮಾವೇಶದಲ್ಲಿ ಪಾಲ್ಗೊಂಡುರು
ಚನ್ನರಾಯಪಟ್ಟಣ: ಹಾಸನ ಹಸಿರು ಸೇನೆ ರೈತ ಸಂಘದ ಹಾಸನ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಕೆ ಹೆಚ್ ತಾರಾವತಿ ಮತ್ತು ಉಪಾಧ್ಯಕ್ಷರುಗಳಾದ ನಾಗರಾಜು , ಜಯಣ್ಣ ನಾಯ್ಕ್ , ರಾಜಾ ನಾಯ್ಕ್ ,ಚಂದನ್ ಮತ್ತು ನಂಜಮ್ಮ , ಹೇಮಲತಾ , ಸರೋಜಮ್ಮ , ಗೌರಮ್ಮ , ಹೇಮ ಶಕು , ರೇಖಾ , ಮಂಜುಳಾ , ಶ್ವೇತಾ ರವರುಗಳು ಹಾಸನದಿಂದ ಬೆಳಗಾವಿಗೆ ತೆರಳಿ ಚಳಿಗಾಲ ಅಧಿವೇಶದಲ್ಲಿ ರೈತರ ಬೃಹತ್ ಹೋರಾಟದ ಸಮಾವೇಶದಲ್ಲಿ ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
