78ನೇ ಕಲ್ಯಾಣ ಕರ್ನಾಟಕ ವಿಮೋಚನಾ ಧ್ವಜಾರೋಹಣ ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ

ಕೊಪ್ಪಳ: ಭಾರತ ದೇಶದಲ್ಲಿ ಅಗಸ್ಟ್ 15 -1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೆಪ್ಟೆಂಬರ್.17-1948. ರಂದು ಹೈದರಾಬಾದ್ ಕರ್ನಾಟಕದಲ್ಲಿ ಕೊಪ್ಪಳ. ಬಳ್ಳಾರಿ. ವಿಜಯನಗರ. ರಾಯಚೂರು. ಯಾದಗಿರಿ. ಬೀದರ್. ಕಲಬುರಗಿ, 7. ಜಿಲ್ಲೆಗಳಲ್ಲಿ.
78ನೇ ಕಲ್ಯಾಣ ಕರ್ನಾಟಕ ವಿಮೋಚನಾ ಧ್ವಜಾರೋಹಣದ ಸಂಭ್ರಮಚರಣೆ ಪ್ರಯುಕ್ತ.ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಅರಿವೇ ಕೇಂದ್ರ ಸಾರ್ವಜನಿಕ ಗ್ರಂಥಾಲಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ 7 ಜಿಲ್ಲೆಗೆ ವಳಪಡುವ
78ನೇ ಕಲ್ಯಾಣ ಕರ್ನಾಟಕ ವಿಮೋಚನಾ ಧ್ವಜಾರೋಹಣವನ್ನು ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ವಿಮೋಚನೆ ಧ್ವಜಾರೋಹಣದ ಅಧ್ಯಕ್ಷತೆಯನ್ನು ಗ್ರಂಥ ಪಾಲಕರಾದ ಬೀಮಪ್ಪ ಪೂಜಾರ ವಹಿಸಿಕೊಂಡಿದ್ದರು
ಈ ಮೇಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಶಂಕ್ರಪ್ಪ ಹೊನ್ನಳ್ಳಿ. ಇವರು ಧ್ವಜಾರೋಹಣ ಕುರಿತು ಮಾತನಾಡಿದರು.
ಶಾಲೆ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರಗೀತೆ ಹಾಡಿ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿಕೊಂಡರು
ಈ ಸಂದರ್ಭದಲ್ಲಿ. ನಿವೃತ್ತಿ ಪೋಸ್ಟ್ ಮಾಸ್ಟರ್ ಶಿವಣ್ಬ ಯಾಳಿಗಿ. ನಿವೃತ್ತಿ ಶಿಕ್ಷಕರಾದ ಶಂಕ್ರಪ್ಪ ಸಾದರ.ಗ್ರಾ.ಪಂ. ಸದಸ್ಯರಾದ ಪರಮೇಶ ಹನಸಿ.ಬಸವರಾಜ ಕೋಳೂರ.
ಶಾಂಬಪ್ಪ ಪತ್ತಾರ್. ಗುಡದಪ್ಪ.ಸೇರಿದಂತೆ. ಊರಿನ ಗಣ್ಯ ವ್ಯಕ್ತಿಗಳು ಯುವಕರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
What's Your Reaction?






