ಕೆಜಿಎಫ್ ನಗರದಲ್ಲಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಪರಿಶೀಲಿಸಿದ ಅಧಿಕಾರಿಗಳು:

May 14, 2026 - 18:02
 0  1
ಕೆಜಿಎಫ್ ನಗರದಲ್ಲಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಪರಿಶೀಲಿಸಿದ ಅಧಿಕಾರಿಗಳು:

        ಕೆಜಿಎಫ್: ನಗರದಲ್ಲಿ 35 ವಾರ್ಡಗಳಿದ್ದು, ಎಲ್ಲಾ ವಾರ್ಡ್ಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿದರೆ ಕಳಪೆ ಗುಣಮಟ್ಟದ್ದಾಗಿದ್ದು,

 ಇದರ ಬಗ್ಗೆ ಧ್ವನಿ ಎತ್ತಿದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು. ಎಲ್. ಬಾಬು ಇದರ ಪ್ರಯುಕ್ತ ಎಂದು ನಗರದ ರಸ್ತೆಗಳ ಕಾಮಗಾರಿಯನ್ನು ವೀಕ್ಷಣೆ ಮಾಡಿದ ನಗರಸಭೆ ಪೌರಾಯುಕ್ತರು ಶ್ರೀಧರ್ . AEE. ಗಂಗಾಧರ್. AEE. ಪೂರ್ಣಿಮಾ. ನಂತರ ವರದಿಯನ್ನು ಪಡೆದುಕೊಂಡು. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಲ್. ಬಾಬು. ನಗರಸಭೆಯಲ್ಲಿ ಹಲವಾರು ಅವ್ಯವಹಾರ ನಡೆಯುತ್ತಿದೆ.ಒಂದನೇ ಅಡ್ಡರಸ್ತೆಯಲ್ಲಿ ಎರಡು ತಿಂಗಳ ಮೊದಲು ನಿರ್ಮಿಸಿದಸಿಮೆಂಟ್ ರಸ್ತೆ ಜಲ್ಲಿ ಕಲಿಗಳು ಮೇಲೆ ಬಂದಿದೆ ನಗರಸಭೆ ಇಂಜಿನಿಯರ್ಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು
ನಮ್ಮ ಸಾರ್ವಜನಿಕರ ತೆರಿಗೆ ಹಣದಲ್ಲಿ. ರಸ್ತೆಗಳನ್ನು ನಿರ್ಮಾಣ ಮಾಡಿದರೆ. ಮೂರು ತಿಂಗಳಲ್ಲಿ ರಸ್ತೆ ಹಾಳಾಗುತ್ತದೆ. ಇನ್ನು ಎಷ್ಟರಮಟ್ಟಿಗೆ. ಕಳಪೆ ಗುಣಮಟ್ಟ ಇದೆ ಎಂದು ನಾವೇ ತಿಳಿದುಕೊಳ್ಳಬೇಕು.
ನಾನು ಈಗಾಗಲೇ 35 ವಾರ್ಡ್ಗಳಲ್ಲಿ ನಿರ್ಮಾಣವಾಗಿರುವ ರಸ್ತೆಗಳ ವರದಿಯನ್ನು ಕೇಳಿದ್ದೇನೆ.ಇದನ್ನು ಪಡೆದುಕೊಂಡು ಮುಂದಿನ ಹಂತದಲ್ಲಿ ಇನ್ನಷ್ಟು ಹೋರಾಟಮಾಡುವುದಾಗಿ ಎಚ್ಚರಿಸಿದರು.

ಎಂ .ಜಿ . ಮಾರುಕಟ್ಟೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ಮಾದರಿ ಮಾರುಕಟ್ಟೆ ನಿರ್ಮಿಸುವವರಾಗಿ ತಿಳಿಸಿದ್ದರೂ,ಆದರೆ ಸರ್ಕಾರಿ ಮಾರುಕಟ್ಟೆಯಲ್ಲಿ ಕಾಲಿಡುವುದಕ್ಕೆ ಆಗುವುದಿಲ್ಲ 50 ವರ್ಷ ಮೊದಲು ಯಾವ ರೀತಿ ಇದೆ ಅದೇ ರೀತಿನೇ ಇದೆ ಮಾರುಕಟ್ಟೆ ಒಂದು ಬದಿಯಲ್ಲಿ ಸಿಮೆಂಟ್ ರಸ್ತೆ ಚರಂಡಿ ನಿರ್ಮಿಸಿದ್ದಾರೆ.ಅದಕ್ಕೆ ಎರಡು ಕೋಟಿ ರೂಪಾಯಿಗಳು ಎಂದು ಲೆಕ್ಕ ಕೊಡುತ್ತಾರೆ.ಇದು ಎಷ್ಟರಮಟ್ಟಿಗೆ ಸರಿ ಎಂದುತಿಳಿಸಿದರ

.ಇದರ ಬಗ್ಗೆ ಅಧಿಕಾರಿಗಳು ನನ್ನ ಹರಿಸಬೇಕು ಈ ಕಾರ್ಯಗಳಿಗೆ ಇದಕ್ಕಿಂತ ಮತ್ತಿನ್ನೇನು ಕೆಲಸ ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456