ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ಲಿಯಾಫಿ ಸಂಘಟನೆಯ 61ನೇ ಸಂಸ್ಥಾಪನಾ ದಿನಾಚರಣೆ
ಲಿಂಗಸಗೂರು ನಗರದ ಭಾರತೀಯ ಜೀವ ವಿಮಾ ಕಛೇರಿಯಲ್ಲಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ಒಕ್ಕೂಟದ ಲಿಂಗಸೂಗೂರ ಉಪಗ್ರಹ ಶಾಖೆ ವತಿಯಿಂದ ಲಿಯಾಫಿ ಸಂಘಟನೆಯ 61 ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಲಿಯಾಫಿ ಗೌರವ ಅಧ್ಯಕ್ಷರಾದ ಲಿಂಗಪ್ಪ ಹಣಿಗಿ ಅವರು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಜೀವ ಪ್ರತಿನಿದಿಗಳ ಒಕ್ಕೂಟ (ಲಿಯಾಫಿಯಾ) ಸಂಘಟನೆಯು ಹುಟ್ಟಿಕೊಂಡು 61 ವರ್ಷಗಳು ಕಳೆಯುತ್ತಿದೆ.ಇದರ ಪ್ರಯುಕ್ತವಾಗಿ ನಾವುಗಳೆಲ್ಲರೂ ಸೇರಿ ಇಂದು ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿದ್ದೇವೆ.ಲಿಯಾಫಿಯ ಸಂಘಟನೆ ಪ್ರಾರಂಭಗೊಂಡಿದ್ದರಿಂದ ಜೀವ ವಿಮಾ ಪ್ರತಿನಿಧಿಗಳ ಕುಂದು ಕೊರತೆಗಳನ್ನು ನೀವಾರಿಸಲು ಅನುಕೂಲವಾಗಿದೆ. ಮತ್ತು LIC ಮೇಲಿನ GST ಕಡಿತಗೊಳಿಸುವಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ.ಇದನ್ನು ನಾವುಗಳೆಲ್ಲರೂ ಸೇರಿ ಇನ್ನಷ್ಟು ಬಲಪಡಿಸಿದರೆ ಪಾಲಸಿದಾರರ ಆರ್ಥಿಕ ಹೊರೆಯನ್ನು ಇನ್ನಷ್ಟು ಇಳಿಸಬಹುದು ಜೊತೆಗೆ ಮತ್ತು ಜೀವ ವಿಮಾ ಪ್ರತಿನಿದಿಗಳಿಗೂ ಇದು ಸಹಕರಿಯಾಗಲಿದೆ ಪ್ರತಿಯೊಬ್ಬ ಜೀವ ವಿಮಾ ಪ್ರತಿನಿಧಿಗಳು ಈ ಒಕ್ಕೂಟಕ್ಕೆ ಸೇರಿಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಖಾಧಿಕಾರಿಗಳು R ಬಸನಗೌಡ,ಶ್ರೀಧರ್ ಅಭಿವೃದ್ಧಿ ಅಧಿಕಾರಿಗಳು,ಲಿಯಾಫಿಯ ಲಿಂಗಸಗೂರು ಅಧ್ಯಕ್ಷ ಟಿ ವಿಶ್ವನಾಥ್,ಯಮನೂರ H ತುಪ್ಪದ ಕಾರ್ಯದರ್ಶಿಗಳು,VS ಇದ್ದಲಗಿ ಖಜಾಂಚಿ,ಹೊಸ ಪ್ರತಿನಿಧಿ ಚನ್ನಪ್ಪ ಕೆ. ಹೊಸಹಳ್ಳಿ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
