ಬಂಗಾರದ ಒಡತಿ ಶ್ರೀ ಗಂಗಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವ
ಅರಸೀಕೆರೆ: ತಾಲ್ಲೂಕು ಕಸಬಾ ಹೋಬಳಿಯ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಹಟ್ಟಿಯ ಬಂಗಾರದ ಒಡತಿ ಶ್ರೀ ಗಂಗಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸಮೇತನಾಗಿ ಪಾಲ್ಗೊಂಡು ಅಮ್ಮ ನವರ ದರ್ಶನಾಶೀರ್ವದಗಳನ್ನು ಪಡೆದುಕೊಂಡರು
ಈ ಸಂದರ್ಭದಲ್ಲಿ ನಮ್ಮ ಮುಖಂಡರುಗಳಾದ ದುಮ್ಮೇನಹಳ್ಳಿ ಶ್ರೀ ಜಯಣ್ಣನವರು, ಶ್ರೀ ನಟಣ್ಣನವರು, ಶ್ರೀ ಮಲ್ಲಿಕ್ಕಣ್ಣನವರು, ಶಂಕರನಹಳ್ಳಿ ಗ್ರಾಮದ ಶ್ರೀ ಮೋಹನಣ್ಣನವರು, ಶ್ರೀ ಪವನರವರು, ಶ್ರೀ ಲೋಕಣ್ಣರವರು, ಶಂಕರನಹಳ್ಳಿ ತಾಂಡ್ಯದ ಶ್ರೀ ಪ್ರೀತಂರವರು, ದಾಸಿಹಳ್ಳಿ ಗ್ರಾಮದ ಶ್ರೀ ದಿನೇಶಣ್ಣನವರು, ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಗಂಗಣ್ಣನವರು, ಉಮೇಶಣ್ಣನವರು, ಅಮ್ಮನಹಟ್ಟಿಯ ಗೌಡರಾದ ಶ್ರೀ ಮಹಾಲಿಂಗಣ್ಣನವರು, ಹೇಳಿಕೆ ನೀಡುವ ಶ್ರೀ ಗಂಗಣ್ಣನವರು,ಶ್ರೀ ಶಂಕರಣ್ಣನವರು, ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಜ್ಜಪ್ಪನವರು, ಸವಿತಾ ಸಮಾಜದ ಅಧ್ಯಕ್ಷರಾದ ಕುಮಾರಣ್ಣನವರು, ಖ್ಯಾತ ಉದ್ಯಮಿಗಳಾದ ಶ್ರೀ ಬಕ್ಕಪ್ಪ ಶಿವಣ್ಣನವರು ಉಪಸ್ಥಿತರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
