" ಭಾವೈಕ್ಯ ಶ್ರೀ " ಪ್ರಶಸ್ತಿ ಪ್ರದಾನ
ಹಾವೇರಿ: ಹುಕ್ಕೇರಿ ಮಠದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದ ಕಚುಸಾಪ ಸಮಾರಂಭ ದಲ್ಲಿ ಸದಾಶಿವ ಮಹಾಸ್ವಾಮಿಗಳಿಗೆ " ಭಾವೈಕ್ಯ ಶ್ರೀ " ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು, ಜಿಲ್ಲಾಧ್ಯಕ್ಷ ವಿರೂಪಾಕ್ಷ ಲಮಾಣಿ,ನಾಗರಾಜ ಬೊಮ್ಮಣ್ಣನವರ, ಖುಷಿ ಜಿ. ಕೆ ಪ್ರ.ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
