ಶಾಸಕ ಕೆ.ಎಂ.ಶಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ : ಎನ್. ಆರ್. ಸಂತೋಷ್
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ
ಅವರು ತಮ್ಮರಾಜಕೀಯ ಬೇಳೆ
ಬೇಯಿಸಿಕೊಳ್ಳಲು ಬಸವೇಶ್ವರ ಪ್ರತಿಮೆ
ನಿರ್ಮಾಣದಹೆಸರಿನಲ್ಲಿ ಕ್ಷೇತ್ರದಲ್ಲಿ
ಜಾತಿ ಜಾತಿಗಳ ನಡುವೆ ವಿಷ ಬೀಜ
ಬಿತ್ತುವ ಕೆಲಸಮಾಡುತ್ತಿರುವುದನ್ನು
ಬಸವೇಶ್ವರರ ಅನುಯಾಯಿಗಳು
ಸಹಿಸುವುದಿಲ್ಲ ಎಂದು ಜೆಡಿಎಸ್ ಮುಖಂಡ
ಎನ್.ಆರ್. ಸಂತೋಷ್ ಸ್ಥಳೀಯ
ವಾಗ್ದಾಳಿ ನಡೆಸಿದರು.
ಶಾಸಕ ನಗರದಲ್ಲಿ ಶನಿವಾರ,
ಪತ್ರಕರ್ತರುಗಳಿಗೆ ಏರ್ಪಡಿಸಿದ್ದ
ಚಹಾ ಕೂಟದ ಬಳಿಕ ಮಾತನಾಡಿದ
ಅನುಯಾಯಿಗಳಿದ್ದಾರೆ, ಈ ಕೆ. ಎಂ.
ಶಿವಲಿಂಗೇಗೌಡ ಅವರ ದಿನಗಳಲ್ಲಿ ಉಗ್ರ
ಹೋರಾಟ ಬೆಂಬಲಿಗರು ಸಲ್ಲದ ಹೇಳಿಕೆಗಳನ್ನು
ನೀಡುತ್ತಿದ್ದಾರೆ, ಅವರಿಗೆ ತಾಕತ್ತಿದ್ದರೆ
ಆ ಕಾಣದ ಕೈಗಳು ಯಾರು
ಎಂಬುದನ್ನು ಬಹಿರಂಗ ಪಡಿಸಬೇಕು,
ಅನವಶ್ಯಕವಾಗಿ ಸಾರ್ವಜನಿಕರಲ್ಲಿ
ಗೊಂದಲ ಮೂಡಿಸಬಾರದು,
ಕೆ.ಎಂ. ಶಿವಲಿಂಗೇಗೌಡ ವಿರುದ್ಧ ನಿಟ್ಟಿನಲ್ಲಿ ಯಾವುದೇ ಪೂರ್ವಭಾವಿ
ಸಭೆ ಕರೆದು ಚರ್ಚಿಸದೇ ದಿಡೀರ್
ಎಂದು ಏಕಪಕ್ಷೀಯವಾಗಿ ನಿರ್ಧಾರ
ತೆಗೆದುಕೊಳ್ಳುವುದು ಸರಿಯಲ್ಲ, ಪ್ರತಿಮೆ
ನಿರ್ಮಾಣದ ಸ್ಥಳ ನಿಗದಿಯಲ್ಲಿ
ಈಗಾಗಲೇ ಕ್ಷೇತ್ರಾದಾದ್ಯಂತ
ಸಾರ್ವಜನಿಕವಾಗಿ ಗೊ೦ದಲ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಏನು
ನಿರ್ಮಾಣವಾಗಿದೆ, ಈಗಾಗಲೇ ಈ ತೀರ್ಮಾನಿಸುತ್ತಾರೋ ಅದನ್ನು
ವಿಶ್ವಜ್ಯೋತಿ ಬಸವಣ್ಣನವರ ವೃತ್ತಕ್ಕೆ ಪಾತ್ರೆ ಪಟ್ಟಯ್ಯ ಶೆಟ್ಟಿ ವೃತ್ತ ಎಲ್ಲರೂ ಪಾಲಿಸಬೇಕಿದೆ.
ಅವರು, ನಗರದ ಪಿ. ಪಿ. ವೃತ್ತದಲ್ಲಿ
ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ
ನಿರ್ಮಿಸಲು ಉದ್ದೇಶಿಸಿರುವ
ಪ್ರತಿಮೆ ನಿರ್ಮಾಣ ಕಾಮಗಾರಿಗೆ
ಸ೦ಬ೦ಧಿಸಿದಂತೆ ಶಾಸಕ ಕೆ. ಎಂ.
ಶಿವಲಿಂಗೇಗೌಡ ಹಾಗೂ ಅವರ
ಕೆಲವು ಹಿಂಬಾಲಕರು ಇತ್ತೀಚೆಗೆ ಸ್ಥಳ
ಎಂಬ ಹೆಸರು ಇರುವಾಗ ಇನ್ನೊಬ್ಬ
ಮಹನೀಯರ ಹೆಸರು ಇಡುವ
ಬದಲು ಪಿ. ಪಿ. ವೃತ್ತ ಎಂಬುದನ್ನು
ಮುಂದುವರಿಸಿ ಬಸವಣ್ಣನವರ
ಪ್ರತಿಮೆ ಅನಾವರಣ ಮಾಡಿದರೆ
ಸಾಕು, ಎಲ್ಲಕ್ಕಿಂತ ಮುಖ್ಯವಾಗಿ
ನಗರಸಭೆ ವತಿಯಿಂದ ಇದೇ ಪಿ. ಪಿ.
ರೂಪ ಪಡೆದುಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ವೃತ್ತದಲ್ಲಿ ಈಗಾಗಲೇ ಅನವಶ್ಯಕವಾಗಿ
ನಿಗದಿ ಮಾಡಿ ಕೆ. ಎಸ್. ಆರ್. ಟಿ.
ಸಿ. ಬಸ್ ನಿಲ್ದಾಣದ ಕಾಂಪೌಂಡ್
ಧ್ವಂಸಗೊಳಿಸಿದ್ದು, ಈಗ ಅದು ಬೇರೆ
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
